ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲಿ 2019 ಸದಾ ಸ್ಮರಣೀಯವಾಗಿ ನಿಲ್ಲಲಿದೆ. ಕಾರಣ ಈ ವರ್ಷದಲ್ಲಿ ನಡೆದ ರೈಲು ಅಪಘಾತಗಳಲ್ಲಿ ಯಾವುದೇ ಪ್ರಯಾಣಿಕನ ಸಾವು ಸಂಭವಿಸಿಲ್ಲ.
ಭಾರತೀಯ ರೈಲ್ವೆ ೨೦೧೯ರಲ್ಲಿ ನಡೆದ
ರೈಲು ಅಪಘಾತಗಳಲ್ಲಿ ಸಾವುಗಳ ಸಂಖ್ಯೆಯನ್ನು ದಾಖಲೆಯ ಶೂನ್ಯ ಮಟ್ಟಕ್ಕೆ ಇಳಿಸಿದೆ. ರೈಲ್ವೆಯ
ಅಧಿಕೃತ ಅಂಕಿ ಅಂಶಗಳ ಪ್ರಕಾರ, ರೈಲ್ವೆ ಸಿಬ್ಬಂದಿ ಮೃತಪಟ್ಟಿದ್ದಾರೆ ಆದರೆ, ಯಾವುದೇ ಪ್ರಮಾಣಿಕರು ಮೃತಪಟ್ಟಿಲ್ಲ