ಜಮ್ಮು: ಜಮ್ಮು ಕಾಶ್ಮೀರದಲ್ಲಿ ಬಳಸಿದ ಮತ್ತು ತ್ಯಾಜ್ಯ ಹೂವುಗಳನ್ನು ಬಳಸಿ ಅಗರಬತ್ತಿಯನ್ನಾಗಿ ಪರಿವರ್ತಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ!
ಇದರಿಂದ ಇಲ್ಲಿನ ಜಲಮೂಲಗಳಲ್ಲಿ ಇಲ್ಲವೇ ಕಸದ ಬಟ್ಟಿಗಳಲ್ಲಿ ಒಣಗಿದ ಹಾಗು ವ್ಯರ್ಥ ಹೂಗಳು ಕಾಣಸಿಗುವುದಿಲ್ಲ. ಜೆಎಂಸಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಒಟ್ಟಾಗಿ ಇಲ್ಲಿನ ಪೀರ್ಕೋ ಮತ್ತು ಬಾಹು ಕೋಟೆ ಪ್ರದೇಶಗಳಲ್ಲಿ ಎರಡು ಸಣ್ಣ ಪ್ರಮಾಣದ ಘಟಕಗಳನ್ನು ಸ್ಥಾಪಿಸಿದ್ದು, ಇವುಗಳನ್ನು ಹೂವುಗಳನ್ನು ಬಳಸಿಕೊಂಡು ಅಗರಬತ್ತಿ ತಯಾರಿಸುತ್ತಿವೆ.
ಒಣಹೂಗಳಿಂದ ಅಗರಬತ್ತಿ ತಯಾರಿಕೆ!
Follow Us