ತಿರುಮಲ: ತಿರುಮಲ ತಿಮ್ಮಪ್ಪ ದೇವಸ್ಥಾನದ ಅಧಿಕೃತ ವೆಬ್ಸೈಟ್ www. thirumala.org ನಲ್ಲಿ ಕ್ರೈಸ್ತ ಪ್ರಾರ್ಥನೆಯ ಸಾಲುಗಳು ಕಾಣಿಸಿಕೊಂದಿರುವುದಕ್ಕೆ ಹಿಂದೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೇಗುಲದ 2020ರ ಕ್ಯಾಲೆಂಡರ್ ಹಾಗೂ ಡೈರಿಯನ್ನು ಡೌನ್ಲೌಡ್ ಮಾಡಿಕೊಳ್ಳಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ವೆಬ್ಸೈಟ್ ತೆರೆದಾಗ ಶ್ರೀಯೇಸಯ್ಯ ಎಂಬ ಸಾಲಿನ ಲಿಂಕ್ ಕಾಣಿಸಿಕೊಂಡಿದೆ. ತಕ್ಷಣ ದೇವಾಲಯದ ಆಡಳಿತ ಮಂಡಳಿ ವೆಬ್ಸೈಟ್ನಲ್ಲಿದ್ದ ಲಿಂಕ್ ತೆಗೆದು ಕ್ಯಾಲೆಂಡರ್ ಡೌನ್ಲೋಡ್ ಗೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಆಡಳಿತ ಮಂಡಳಿ ವೆಬ್ಸೈಟ್ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಿತನಿಖೆಗೆ ಆದೇಶಿಸಿದೆ.
ಮತ್ತಷ್ಟು ಸುದ್ದಿಗಳು
ಗೋರಖ್ ಪುರದಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ; ಇಂದು ಮೋದಿಯಿಂದ ಶಂಕುಸ್ಥಾಪನೆ
newsics.com
ನವದೆಹಲಿ: ಉತ್ತರ ಪ್ರದೇಶದ ಗೋರಖ್'ಪುರ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಪುನರಾಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ.
ಸುಮಾರು...
ಇಂದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂತಿಮ ಹಣಾಹಣಿ: ಭಾರತದ ಗೆಲುವಿಗೆ 280 ರನ್ ಅಗತ್ಯ
Newsics.com
ಲಂಡನ್: ಅಂತಿಮ ಘಟ್ಟಕ್ಕೆ ತಲುಪಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕುತೂಹಲ ಮೂಡಿಸಿದೆ. ಭಾರತದ ಮೇಲೆ ಮೊದಲ ದಿನದಿಂದಲೂ ಹಿಡಿತ ಸಾಧಿಸುತ್ತಾ ಬಂದಿರುವ ಆಸ್ಟ್ರೇಲಿಯಾ ಗೆಲ್ಲಲು...
ಹಂಪಿ’ ಎಂಬ ‘ಕಳೆದು ಹೋದ ನಗರ’
newsics.com
ಒಂದು ಕಾಲದಲ್ಲಿ ವೈಭವದಿಂದ ತುಂಬಿದ್ದ, ವಿಜಯನಗರ ಸಾಮ್ರಾಜ್ಯ ಶ್ರೀ ಕೃಷ್ಣದೇವರಾಯರ ಆಡಳಿತದಲ್ಲಿ ಸಂಪನ್ನವಾಗಿದ್ದ ಹಂಪಿ, ತನ್ನ ಕಳೆಯನ್ನು ಹೇಗೆ ಕಳೆದುಕೊಂಡು ಬಿಟ್ಟಿತು? ಹಂಪಿ ಎಂಬ ಐತಿಹಾಸಿಕ ಸ್ಥಳ ಹಾಳಾಗಲು ಕಾರಣವಾದರೂ ಏನು? ಇದಕ್ಕೆ...
ಪ್ರತಿ ದಿನ ಕೋವಿಡ್ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇರಳಕ್ಕೆ ಕೇಂದ್ರದ ಸೂಚನೆ
newsics.com
ಏಪ್ರಿಲ್ 13ರಿಂದ ಪ್ರತಿ ಐದು ದಿನಗಳಿಗೊಮ್ಮೆ ಕೋವಿಡ್ ಡೇಟಾವನ್ನು ಬಿಡುಗಡೆ ಮಾಡುತ್ತಿರುವ ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿ ದಿನವೂ ಕೋವಿಡ್ ಡೇಟಾ ಬಿಡುಗಡೆ ಮಾಡುವಂತೆ ಹೇಳಿದೆ.
ದೈನಂದಿನ ಪ್ರಕರಣದ ವಿವರಗಳನ್ನು ಪ್ರತಿ...
ಭಾರತದ ಗಾಳಿ ಹೊಲಸು ಎಂದ ಟ್ರಂಪ್!
newsics.comವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಗಾಳಿ ಹೊಲಸು ಎಂದು ಪುನರುಚ್ಚರಿಸಿದ್ದಾರೆ.ಟ್ರಂಪ್ ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂತಿಮ...
ಸೆ. 24 ರಂದು ಫಿಟ್ ನೆಸ್ ಸಂವಾದದಲ್ಲಿ ಪ್ರಧಾನಿ ಮೋದಿ
ಬೆಂಗಳೂರು: ಫಿಟ್ ಇಂಡಿಯಾ ದಿನದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ದೇಶದ ನಾಗರೀಕರು ಹಾಗೂ ಫಿಟ್ನೆಸ್ ಐಕಾನ್ಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಫಿಟ್ನೆಸ್ ಇಂಡಿಯಾದ ಈ ಸಂವಾದದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕ್ರಿಕೆಟಿಗ...
MP ರೂಪಾ ಗಂಗೂಲಿ ಏಕಾಂಗಿ ಪ್ರತಿಭಟನೆ
ನವದೆಹಲಿ: ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಂದೆಡೆ ನಟಿ ಕಂಗನಾ ರನಾವುತ್ ಬಾಲಿವುಡ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೇ, ಇನ್ನೊಂದೆಡೆ ಬಾಲಿವುಡ್ನ ದ್ರೌಪದಿ ಖ್ಯಾತಿಯ ನಟಿ...
ಏರ್ ಇಂಡಿಯಾದಲ್ಲಿ ಪಾಳಿ ಮಾದರಿ ಕೆಲಸ, ಶೇ.60 ಮಾತ್ರ ವೇತನ!
ನವದೆಹಲಿ: ಪಾಳಿ ಮಾದರಿಯಲ್ಲಿ ಕೆಲಸ ನಿಯೋಜಿಸಿ ತನ್ನ ಕಾಯಂ ಸಿಬ್ಬಂದಿಗೆ ಇನ್ನೊಂದು ವರ್ಷ ಶೇ.60ರಷ್ಟು ಮಾತ್ರ ವೇತನ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ.
ಕಂಪನಿ ಈಗಾಗಲೇ ಸಾಕಷ್ಟು ನಷ್ಟದಲಿದ್ದು, ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ಇಂತಹ...
vertical
Latest News
ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?
ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ.
ಕೆಲವರು ಹಾರರ್ ಸಿನಿಮಾಗಳನ್ನು...
Home
ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು
newsics.com
ದಾವಣಗೆರೆ: ಪಂಪ್ಸೆಟ್ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವರಾಜಪುರದಲ್ಲಿ ನಡೆದಿದೆ.
ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...
Home
ಜೈ ಶ್ರೀರಾಮ್ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ
newsics.com
ಕೊಪ್ಪಳ : 65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ.
ಗಂಗಾವತಿಯಲ್ಲಿ ಒಂದು ಕಪ್ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್ನಲ್ಲಿ ಇಬ್ಬರು...