Sunday, November 29, 2020

ದೆಹಲಿ ಅಗ್ನಿ ದುರಂತ; ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ನವದೆಹಲಿ; ಕಿರಾರಿ ಪ್ರದೇಶದ ಅಗ್ನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ದೆಹಲಿ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ.

ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಅಲ್ಲಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ದೆಹಲಿಯ ಹೊರಭಾಗದ ಕಿರಾರಿ ಪ್ರದೇಶದ ಮೂರು ಮಹಡಿಯ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಮಕ್ಕಳು ಸೇರಿದಂತೆ ಕನಿಷ್ಠ 9 ಜನರು ಗಾಯಗೊಂಡಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಕಾಕಿನಾಡ ಕಡಲತೀರದಲ್ಲೀಗ ಜನವೋ ಜನ… ಚಿನ್ನದ್ದೇ ಮಾತು…

newsics.com ಅಮರಾವತಿ(ಆಂಧ್ರಪ್ರದೇಶ): ಕಡಲ ತೀರದಲ್ಲಿ ಚಿನ್ನದ ಮಣಿಗಳು, ಧಾನ್ಯಗಳು ಸಿಗುತ್ತಿವೆ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಮಳೆ ಹಾಗೂ ಅಪಾಯವನ್ನೂ ಲೆಕ್ಕಿಸದೆ ಜನರು...

ಅಫ್ಘಾನಿಸ್ತಾನದಲ್ಲೂ ಪುಲ್ವಾಮಾ ಮಾದರಿ ದಾಳಿ; 26 ಸೈನಿಕರ ಸಾವು

newsics.com ಘಜ್ನಿ(ಅಫ್ಘಾನಿಸ್ತಾನ): ಪುಲ್ವಾಮಾ ಮಾದರಿಯಲ್ಲೇ ಅಫ್ಘಾನಿಸ್ತಾನದಲ್ಲೂ ದಾಳಿ ನಡೆದಿದ್ದು, ಕನಿಷ್ಠ 26 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಕಾರುಬಾಂಬ್‌ ಸ್ಫೋಟಿಸಲಾಗಿದೆ. ಪೂರ್ವ ಅಫ್ಘಾನಿಸ್ತಾನದ ಘಜ್ನಿಯಲ್ಲಿ ಈ...

ನಟಿ ದಿವ್ಯಾ ಭಟ್ನಾಗರ್’ಗೆ ಕೊರೋನಾ; ಸ್ಥಿತಿ ಚಿಂತಾಜನಕ

newsics.com ಮುಂಬೈ: ಕೊರೋನಾ ಸೋಂಕಿನಿಂದ ಬಳಲುತ್ತಿರುವ ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಮ್ಲಜನಕದ...
- Advertisement -
error: Content is protected !!