ನವದೆಹಲಿ-ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನಾಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ದೇವಸ್ಥಾನದ ಸಂಪ್ರದಾಯಗಳನ್ನು ಪಾಲಿಸಬೇಕು. 10ರಿಂದ 55 ವರ್ಷದೊಳಗಿನ ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ನಿರ್ಭಂದ ವಿಧಿಸಬೇಕು. ಇದು ಹಿಂದೂ ಸಂಘಟನೆಗಳ ವಾದ. ಈ ಹಿಂದೆ ಸುಪ್ರೀಂ ಕೋರ್ಟ್ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಹಲವು ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಮತ್ತಷ್ಟು ಸುದ್ದಿಗಳು
ಹಂಪಿ’ ಎಂಬ ‘ಕಳೆದು ಹೋದ ನಗರ’
newsics.com
ಒಂದು ಕಾಲದಲ್ಲಿ ವೈಭವದಿಂದ ತುಂಬಿದ್ದ, ವಿಜಯನಗರ ಸಾಮ್ರಾಜ್ಯ ಶ್ರೀ ಕೃಷ್ಣದೇವರಾಯರ ಆಡಳಿತದಲ್ಲಿ ಸಂಪನ್ನವಾಗಿದ್ದ ಹಂಪಿ, ತನ್ನ ಕಳೆಯನ್ನು ಹೇಗೆ ಕಳೆದುಕೊಂಡು ಬಿಟ್ಟಿತು? ಹಂಪಿ ಎಂಬ ಐತಿಹಾಸಿಕ ಸ್ಥಳ ಹಾಳಾಗಲು ಕಾರಣವಾದರೂ ಏನು? ಇದಕ್ಕೆ...
ಪ್ರತಿ ದಿನ ಕೋವಿಡ್ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇರಳಕ್ಕೆ ಕೇಂದ್ರದ ಸೂಚನೆ
newsics.com
ಏಪ್ರಿಲ್ 13ರಿಂದ ಪ್ರತಿ ಐದು ದಿನಗಳಿಗೊಮ್ಮೆ ಕೋವಿಡ್ ಡೇಟಾವನ್ನು ಬಿಡುಗಡೆ ಮಾಡುತ್ತಿರುವ ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿ ದಿನವೂ ಕೋವಿಡ್ ಡೇಟಾ ಬಿಡುಗಡೆ ಮಾಡುವಂತೆ ಹೇಳಿದೆ.
ದೈನಂದಿನ ಪ್ರಕರಣದ ವಿವರಗಳನ್ನು ಪ್ರತಿ...
ಭಾರತದ ಗಾಳಿ ಹೊಲಸು ಎಂದ ಟ್ರಂಪ್!
newsics.comವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಗಾಳಿ ಹೊಲಸು ಎಂದು ಪುನರುಚ್ಚರಿಸಿದ್ದಾರೆ.ಟ್ರಂಪ್ ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂತಿಮ...
ಸೆ. 24 ರಂದು ಫಿಟ್ ನೆಸ್ ಸಂವಾದದಲ್ಲಿ ಪ್ರಧಾನಿ ಮೋದಿ
ಬೆಂಗಳೂರು: ಫಿಟ್ ಇಂಡಿಯಾ ದಿನದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ದೇಶದ ನಾಗರೀಕರು ಹಾಗೂ ಫಿಟ್ನೆಸ್ ಐಕಾನ್ಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಫಿಟ್ನೆಸ್ ಇಂಡಿಯಾದ ಈ ಸಂವಾದದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕ್ರಿಕೆಟಿಗ...
MP ರೂಪಾ ಗಂಗೂಲಿ ಏಕಾಂಗಿ ಪ್ರತಿಭಟನೆ
ನವದೆಹಲಿ: ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಂದೆಡೆ ನಟಿ ಕಂಗನಾ ರನಾವುತ್ ಬಾಲಿವುಡ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೇ, ಇನ್ನೊಂದೆಡೆ ಬಾಲಿವುಡ್ನ ದ್ರೌಪದಿ ಖ್ಯಾತಿಯ ನಟಿ...
ಏರ್ ಇಂಡಿಯಾದಲ್ಲಿ ಪಾಳಿ ಮಾದರಿ ಕೆಲಸ, ಶೇ.60 ಮಾತ್ರ ವೇತನ!
ನವದೆಹಲಿ: ಪಾಳಿ ಮಾದರಿಯಲ್ಲಿ ಕೆಲಸ ನಿಯೋಜಿಸಿ ತನ್ನ ಕಾಯಂ ಸಿಬ್ಬಂದಿಗೆ ಇನ್ನೊಂದು ವರ್ಷ ಶೇ.60ರಷ್ಟು ಮಾತ್ರ ವೇತನ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ.
ಕಂಪನಿ ಈಗಾಗಲೇ ಸಾಕಷ್ಟು ನಷ್ಟದಲಿದ್ದು, ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ಇಂತಹ...
ಗೂಗಲ್’ನಲ್ಲೇ ಹತ್ತಿರದ ಕೊರೋನಾ ಸೆಂಟರ್ ಮಾಹಿತಿ!
ನವದೆಹಲಿ: ಗೂಗಲ್'ನಲ್ಲಿ ನಿಮ್ಮ ಹತ್ತಿರದ ಹೋಟೆಲ್, ರೆಸ್ಟೊರೆಂಟ್, ಆಸ್ಪತ್ರೆ, ಮಾಲ್ಗಳನ್ನು ಹುಡುಕುವಂತೆ ಇನ್ಮುಂದೆ ಕೊರೋನಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತಿಳಿಯಬಹುದು.
ಇಂತಹದೊಂದು ಹೊಸ ಫೀಚರ್ ಅನ್ನು ಜಗತ್ತಿನ ನಂಬರ್ ಒನ್ ಸರ್ಚ್ ಎಂಜಿನ್ ಗೂಗಲ್...
ಲಕ್ಷಕ್ಕೇರಿತು ಕೊರೋನಾ ಸೋಂಕಿತರ ಸಂಖ್ಯೆ! ಒಂದೇ ದಿನ 127 ಮಂದಿ ಸಾವು
ಮುಂಬೈ: ಕೊರೋನಾದಿಂದ ಅತಿ ಹೆಚ್ಚು ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರಿದೆ.
ಶುಕ್ರವಾರ ಕೂಡ ಮಹಾರಾಷ್ಟ್ರದಲ್ಲಿ 3,717 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಒಂದು...
vertical
Latest News
ಲೈಂಗಿಕ ಚಟುವಟಿಕೆ ನಿರಾಕರಿಸಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿ
newsics.com
ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ...
Home
ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್ಪ್ರೆಸ್ ರೈಲಿನ ಬೋಗಿ ಬೆಂಕಿಗಾಹುತಿ
newsics.com
ಕಣ್ಣೂರು: ಕೇರಳದ ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಇಂದು (ಜೂ. 1) ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.
ಪ್ಲಾಟ್ಫಾರ್ಮ್ ಮತ್ತು ಭಾರತ್ ಪೆಟ್ರೋಲಿಯಂ ಇಂಧನ ಡಿಪೋದಿಂದ ಹಲವಾರು ಮೀಟರ್ ದೂರದಲ್ಲಿ ರೈಲು...
Home
ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ
newsics.com
ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆ....