ಮುಂಬೈ: ಬಿಜೆಪಿ ತೊರೆಯುವ ಯಾವುದೇ ಯೋಜನೆ ತಮ್ಮ ಮುಂದಿಲ್ಲ ಎಂದು ಬಿಜೆಪಿ ನಾಯಕಿ, ಮಾಜಿ ಸಚಿವೆ ಪಂಕಜಾ ಮುಂಡೆ ಸ್ಪಷ್ಟಪಡಿಸಿದ್ದಾರೆ. ತಮ್ಮ ಟ್ವೀಟರ್ ಪ್ರೋಫೈಲ್ ನಿಂದ ಪಕ್ಷದ ಹೆಸರು ತೆಗೆದುಹಾಕಿದ ಒಂದು ದಿನದ ನಂತರ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ಸಹೋದ್ಯೋಗಿ ವಿನೋದ್ ತಾವ್ಡೆ ಇಂದು ಮಧ್ಯಾಹ್ನ ಆಕೆಯ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ಪಂಕಜಾ ಮುಂಡೆ ಈ ಹೇಳಿಕೆ ನೀಡಿದ್ದಾರೆ
ಬಿಜೆಪಿ ತೊರೆಯುವ ಯೋಜನೆಯಿಲ್ಲ; ಪಂಕಜಾ ಮುಂಡೆ
Follow Us