ನವದೆಹಲಿ: ಉತ್ತರಪ್ರದೇಶದ ಬಹುಕೋಟಿ ಯಮುನಾ ಎಕ್ಸ್ ಪ್ರೆಸ್ ವೇ ಹೆದ್ದಾರಿ ಭೂ ಹಗರಣ ಸಂಬಂಧದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ – ಸಿಬಿಐ ವಹಿಸಿಕೊಂಡಿದೆ.
ಭೂ ಹಗರಣದಲ್ಲಿ ನಡೆದಿದೆ ಎನ್ನಲಾದ ಅಪರಾಧಿಕ ಸಂಚು, ಮೌಲ್ಯಯುತ ಭದ್ರತೆಯ ಪೋರ್ಜರಿ, ಅಧಿಕೃತ ಸ್ಥಾನಮಾನ ದುರ್ಬಳಕೆ ಮತ್ತಿತರ ಆರೋಪಗಳ ಸಂಬಂಧ ಯುಮುನ ಎಕ್ಸ್ ಪ್ರೆಸ್ ವೇ ಕೈಗಾರಿಕಾ ಅಭಿವೃದ್ದಿ ಪ್ರಾಧಿಕಾರ- ವೈಇಐಡಿಎ ಮಾಜಿ ಮುಖ್ಯಸ್ಥ ಸೇರಿದಂತೆ 22 ಮಂದಿಯ ವಿರುದ್ದ ಮಂಗಳವಾರ ಸಿಬಿಐ ಎಫ್ ಐ ಆರ್ ದಾಖಲಿಸಿದೆ.
ಯಮುನಾ ಎಕ್ಸ್ ಪ್ರೆಸ್ ವೇ ಹೆದ್ದಾರಿ ಭೂ ಹಗರಣ ತನಿಖೆ ಸಿಬಿಐಗೆ
Follow Us