Monday, June 14, 2021

ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು

* ಹಾಡುವ ಕೋಗಿಲೆಗೆ ಉಸಿರಾಟದ ತೊಂದರೆ ದೆಹಲಿ: ಭಾರತರತ್ನ ಪ್ರಶಸ್ತಿ‌ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ, ದಂತಕತೆ ಲತಾ ಮಂಗೇಶ್ಕರ್ ಅವರಿಗೆ ಉಸಿರಾಟದ ತೊಂದರೆ‌ ಕಾಣಿಸಿಕೊಂಡಿದೆ.ಅವರನ್ನು ಮುಂಬೈನ ಬ್ರಿಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಲತಾ ‌ಮಂಗೇಶ್ಕರ್ ಸಹೋದರಿ ಉಷಾ ಮಂಗೇಶ್ಕರ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಫ್ರೆಂಚ್ ಓಪನ್ ಟೆನಿಸ್: 19ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್

newsics.com ಪ್ಯಾರಿಸ್: ನೋವಾಕ್ ಜೊಕೋವಿಚ್ 19 ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಆಟಗಾರ...

ನೆತನ್ಯಾಹು ಆಡಳಿತ ಅಂತ್ಯ: ನಫ್ತಾಲಿ ಬೆನೆಟ್ ಇಸ್ರೇಲ್’ನ ಹೊಸ ಪ್ರಧಾನಿ

newsics.com ಜೆರುಸಲೇಮ್: ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಕಾಲ ಇಸ್ರೇಲ್ ಆಳಿದ ಖ್ಯಾತಿಯ ಬೆಂಜಮಿನ್ ನೆತನ್ಯಾಹು ಅವರ 12 ವರ್ಷಗಳ ಆಡಳಿತ ಅಂತ್ಯವಾಗಿದೆ. ಇಸ್ರೇಲ್ ಸಂಸತ್ತಿನಲ್ಲಿ ಭಾನುವಾರ...

ಹಣ ಕೊಡದಿದ್ದರೆ ಆ್ಯಸಿಡ್ ಎರಚುವ ಬೆದರಿಕೆ: ಬಾಯ್’ಫ್ರೆಂಡ್ ವಿರುದ್ಧ ಯುವತಿ ದೂರು

newsics.com ಬೆಂಗಳೂರು: ಐಪೋನ್ ಕೊಡಿಸದಿದ್ದರೆ ಆ್ಯಸಿಡ್ ಎರಚುವುದಲ್ಲದೆ, ಖಾಸಗಿ‌ ಫೋಟೋಗಳನ್ನು ಹರಿಬಿಡುವುದಾಗಿ ತನ್ನ ಬಾಯ್'ಫ್ರೆಂಡ್ ಬೆದರಿಸಿದ್ದಾನೆಂದು ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಒಂದೂವರೆ ಲಕ್ಷ ರೂ. ಮೌಲ್ಯದ ಐಫೋನ್ 12 ಪ್ರೊ...
- Advertisement -
error: Content is protected !!