ಕೊಚ್ಚಿ; ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯೂ ಇಲ್ಲ, ಪ್ರೀತಿ ಎಲ್ಲಿ, ಯಾವಾಗ ಬೇಕಾದರೂ ಹುಟ್ಟಬಹುದು..!
ಜನಜನಿತವಾದ ಈ ಮಾತನ್ನು ನಿಜವಾಗಿಸಿದ್ದಾರೆ ಕೇರಳದ ಈ ಜೋಡಿ. 67 ವರ್ಷದ ಇವರು ಭೇಟಿಯಾಗಿದ್ದು ಕೇರಳದ ತ್ರಿಸೂರ್ ನ ಸರ್ಕಾರಿ ವೃದ್ಧಾಶ್ರಮದಲ್ಲಿ.
ಪರಸ್ಪರ ಪ್ರೀತಿಯಲ್ಲಿ ಸಿಲುಕಿದ ಲಕ್ಮೀ ಅಮ್ಮಲ್ ಮತ್ತು ಕೊಚ್ಚಾನಿಯನ್ ಮೆನನ್ ಅದೇ
ವೃದ್ಧಾಶ್ರಮದಲ್ಲಿ ವಿವಾಹವಾಗಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.