ಮುಂಬೈ: ಮಹಾ ಸಿಎಂ ಪಟ್ಟವನ್ನು ಶಿವಸೇನೆ ಕೊನೆ್ಮಗೂ ದಕ್ಕಿಸಿಕೊಂಡಿದೆ.ಎನ್ ಸಿಪಿ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬಾಹ್ಯ ಬೆಂಬಲ ಘೋಷಿಸಿದ ಬಳಿಕ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರೇ ಸಿಎಂ ಪಟ್ಟಕ್ಕೇರುವುದು ಖಚಿತವಾಗಿದೆ. ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಸಿಎಂ ಆಗುವ ಸಾಧ್ಯತೆ ನಿಚ್ಛಳವಾಗಿದೆ ಎಂದು ಮೂಲಗಳು ತಿಳಿಸಿವೆ.ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಶಿವಸೇನೆ ರಾಜ್ಯಪಾಲ ಕೋಶಿಯಾರ್ ಬಳಿ ಸರ್ಕಾರ ರಚನೆ ಹಕ್ಕು ಮಂಡಿಸಲಿದೆ.
