ನವದೆಹಲಿ: ಎಲ್‌ಐಸಿಯ ಷೇರುಗಳನ್ನು ಖಾಸಗಿಗೆ ಮಾರಾಟ ಮಾಡುವ ಕೇಂದ್ರದ ನಡೆ ವಿರುದ್ಧ ಲೈಫ್ ಇನ್ಸೂರೆನ್ಸ್ ಕಾರ್ಪೂರೇಷನ್ ಇಂಡಿಯಾದ ಸಿಬ್ಬಂದಿ ಮಂಗಳವಾರ (ಫೆ.4) ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ 2.1 ಲಕ್ಷ ಕೋಟಿ ರೂ.ಗಳ ಹೂಡಿಕೆ ಗುರಿಯನ್ನು ತಲುಪಲು ಎಲ್‌ಐಸಿಯ ಪಾಲು ಮಾರಾಟ ಮಾಡಲಾಗುವುದು ಎಂದು ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಇದು ದೇಶಾದ್ಯಂತ ಎಲೈಸಿ ಪ್ರತಿಭಟನೆ
Follow Us