ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಮಂಗಳವಾರ ಭಾರಿ ಏರಿಳಿತದ ವಹಿವಾಟು ಕಂಡಿದ್ದು, ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 181 ಅಂಶ ಕುಸಿತ ಕಂಡರೆ, ನಿಫ್ಟಿ 48.20 ಅಂಶ ಕುಸಿತದೊಂದಿಗೆ ವಹಿವಾಟು ಮುಗಿಸಿವೆ.
ಮಂಗಳವಾರ ಬೆಳಗ್ಗೆ ಸೆನ್ಸೆಕ್ಸ್ 41.85 ಅಂಶ ಏರಿಕೆಯೊಂದಿಗೆ 41,684.51ರಲ್ಲಿ ವಹಿವಾಟು ಶುರು ಮಾಡಿದೆ, ಇದೇ ರೀತಿ, ಸೆನ್ಸೆಕ್ಸ್ 6.5 ಅಂಶ ಏರಿಕೆ ಕಂಡು 12,269.25ರಲ್ಲಿ ವಹಿವಾಟು ಶುರುಮಾಡಿತ್ತು. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 181.40 ಅಂಶ ಕುಸಿತ ಕಂಡು 41,461.26ರಲ್ಲಿ ಮತ್ತು ನಿಫ್ಟಿ 48.20 ಅಂಶ ಕುಸಿತ ದಾಖಲಿಸಿ 12, 214.55 ರಲ್ಲಿ ವಹಿವಾಟು ಮುಗಿಸಿವೆ.
ಷೇರುಪೇಟೆಯಲ್ಲಿ ಭಾರಿ ಏರಿಳಿತದ ವಹಿವಾಟು
Follow Us