ನವದೆಹಲಿ: ತಮಿಳುನಾಡಿನ ಇಬ್ಬರು ನಾಯಕರ ಭದ್ರತೆಯನ್ನು ಕೇಂದ್ರ ಸರ್ಜಾರ ಹಿಂಪಡೆದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ತಮಿಳುನಾಡು ಡಿಸಿಎಂ ಪನ್ನೀರ ಸೆಲ್ವಂ ಅವರಿಗೆ ನೀಡಲಾಗಿದ್ದ ಸೆಂಟ್ರಲ್ ಪ್ಯಾರಾಮಿಲಿಟರಿ ಕಮಾಂಡೋಗಳಿರುವ ವೈ ಪ್ಲಸ್ ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆಯನ್ನು ಸರ್ಕಾರ ರದ್ದುಗೊಳಿಸಿದೆ.
ಯಾವುದೇ ಬೆದರಿಕೆ ಇಲ್ಲದಿದ್ದರೂ ಈ ಇಬ್ಬರೂ ನಾಯಕರಿಗೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್) ಕಮಾಂಡೋಗಳ ಭದ್ರತೆ ಇರಲಿದೆ.