Monday, March 8, 2021

ಕೌಂಟ್ A B C D!

ಇಂಗ್ಲಿಷ್ Counting ನಲ್ಲಿ
One to Hundred ನಡುವೆ ಎಲ್ಲಿಯೂ a,b,c,d ಬರುವುದಿಲ್ಲ
d* ಯು ಮೊದಲ ಬಾರಿಗೆ Hundred ನಲ್ಲಿ ಬರುತ್ತದೆ.
One to Nine hundred ninty nine ನಡುವೆ ಎಲ್ಲಿಯೂ a,b,c ಗಳು ಬರುವುದಿಲ್ಲ.
a ಯು ಮೊದಲ ಬಾರಿಗೆ Thousand ನಲ್ಲಿ ಕಾಣಿಸಿಕೊಳ್ಳುತ್ತದೆ.
ಇನ್ನು ” b,c ಗಳಂತೂ 1ರಿಂದ 999,999,999 ವರೆಗೆ ಎಲ್ಲಿಯೂ ಕಾಣಸಿಗುವುದಿಲ್ಲ
b ಯು ಮೊದಲ ಬಾರಿಗೆ billion ನಲ್ಲಿ ಕಾಣಿಸಿಕೊಳ್ಳುತ್ತದೆ.
ಇನ್ನೊಂದು ಅದ್ಬುತ ಎಂದರೆ
c ಯು ಇಂಗ್ಲೀಷ್ ಎಣಿಕೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳೋದೇ ಇಲ್ಲ.
ಎಷ್ಟು ಅದ್ಭುತ ಅಲ್ಲವಾ.
ಅಮೋಘ ಗಣಿತ…

ಮತ್ತಷ್ಟು ಸುದ್ದಿಗಳು

Latest News

2ನೇ‌ ಮಗುವಿನ ಲಿಂಗದ ಬಗ್ಗೆ ‌ಹೇಳಿಕೊಂಡ ಇಂಗ್ಲೆಂಡ್ ರಾಜ-ರಾಣಿ

newsics.com ಕ್ಯಾಲಿಫೋರ್ನಿಯಾ: ರಾಜಮನೆತನದಿಂದ ಹೊರಬಂದು ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್​​​ನ​​​ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಸಂದರ್ಶನದಲ್ಲಿ ಇನ್ನು ಗರ್ಭದಲ್ಲಿರುವ ಎರಡನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಸಂದರ್ಶಕಿ...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ (ಮಾ.8) ಈ ಮಾಹಿತಿ ನೀಡಿದ್ದಾರೆ....

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...
- Advertisement -
error: Content is protected !!