newsics.com
ನ್ಯೂಯಾರ್ಕ್ ನಡೆಸಲಾದ ಅಧ್ಯಯನ ಒಂದರಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರೇ ಸೊಳ್ಳೆಯಿಂದ ಕಚ್ಚಿಸಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ರಕ್ತದಲ್ಲಿ ಸಿಹಿ ಅಂಶ ಇದ್ದವರಿಗೆ ಸೊಳ್ಳೆ ಹೆಚ್ಚು ಕಡಿಯುತ್ತೆ ಎಂದು ಹೇಳಲಾಗುತ್ತಿತ್ತು.ಆದರೆ ಈ ಅಧ್ಯಯನವು ಅದನ್ನು ಸುಳ್ಳು ಎಂದು ಸಾಬೀತು ಮಾಡಿದೆ.
ಪುರುಷರ ದೇಹವು ಮಹಿಳೆಯ ದೇಹಕ್ಕಿಂತ ಹೆಚ್ಚು ಅಗಲವಿರೋದರಿಂದ ಪುರುಷರು ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತಾರೆ ಎಂದು ಈ ಅಧ್ಯಯನ ಹೇಳಿದೆ.