ಲಂಡನ್: ದೀರ್ಘಾಯುಷಿಗಳಾಗಬೇಕೇ. ಇದು ನಿಮ್ಮ ಕನಸೇ.. ಹಾಗಿದ್ದರೆ ಇಲ್ಲಿದೆ ಒಂದು ಸೂತ್ರ. ನೀವು ದಿನ ನಿತ್ಯದ ಜಂಜಟಾದ ಮಧ್ಯೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಿ. ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿಗೆ ಭೇಟಿ ನೀಡಿ. ಇದು ನಿಮ್ಮ ಆಯಸ್ಸನ್ನು ಹೆಚ್ಚಿಸಲಿದೆ. ಲಂಡನ್ ನ ಬಿ ಎಂ ಜೆ ಜನರ್ಲ್ ನಲ್ಲಿ ಈ ವರದಿ ಪ್ರಕಟವಾಗಿದೆ. ಮನಸ್ಸಿಗೆ ಪ್ರಶಾಂತತೆ ದೊರೆಯಲಿದೆ. ಈ ಮೂಲಕ ದೀರ್ಘಾಯುಷಿಗಳಾಗಲಿದ್ದೀರಿ ಎಂದು ವರದಿ ಬಹಿರಂಗಪಡಿಸಿದೆ.