Friday, July 1, 2022

ಕಪ್ಪಾದ ತುಟಿಗಳ ಅಂದ ಹೆಚ್ಚಿಸುವ ಬೀಟ್ರೂಟ್!

Follow Us

newsics.com

 ಪ್ರ ತಿಯೊಬ್ಬರಿಗೂ ಮುಖದ ಸೌಂದರ್ಯ ಮುಖ್ಯವಾಗಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳಾದರೂ ಅದನ್ನು ಗುಣಪಡಿಸಲು ಹತ್ತಾರು ರೀತಿಯ ತಂತ್ರಗಳನ್ನು ಮಾಡುತ್ತೇವೆ.
ಅದೇ ರೀತಿ ಕೆಲವೊಮ್ಮೆ ತುಟಿಗಳು ಕಪ್ಪಾಗಿಬಿಡುತ್ತವೆ. ಇದರಿಂದ ಇಡೀ ಮುಖದ ಅಂದ ಕೆಡುತ್ತದೆ. ತುಟಿ ಕಪ್ಪಾಗುವುದನ್ನು ತಡೆಯಲು ಸುಲಭ ಉಪಾಯವೆಂದರೆ ಹೀಗೆ ಮಾಡಿ.
ಸಣ್ಣ ಬೀಟ್ರೂಟ್ ತುಂಡನ್ನು ತೆಗೆದುಕೊಂಡು ಅದರ ರಸ ತೆಗೆದು ಅದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು ಲಿಂಬೆ ರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ರಾತ್ರಿ ಮಲಗುವ ಮೊದಲು ತುಟಿಗಳಿಗೆ ದಪ್ಪವಾಗಿ ಹಚ್ಚಿ ಮಲಗುವುದರಿಂದ ತುಟಿಗಳು ಕೆಂಪಾಗಿ ಕಾಣುತ್ತವೆ. ಇದನ್ನು ಒಂದು ತಿಂಗಳು ಮಾಡುವುದರಿಂದ ಉತ್ತಮ ಪರಿಣಾಮ ಕಾಣಬಹುದು.

ತೆಂಗಿನಕಾಯಿ ನೀಡಿ ಬೋಧನಾ ಶುಲ್ಕ ಪಾವತಿಸಿ

ಕೊರೋನಾ ಹರಡಲು ಶೀತ ವಾತಾವರಣ ಕಾರಣವಲ್ಲ – ಅಧ್ಯಯನ

ನಾಯಿಗಳಿಗೆ ಮಾಲೀಕರಿದ್ದಾರೆ; ಬೆಕ್ಕಿಗೆ ಸಂಬಂಧಿಕರಿದ್ದಾರೆ!!

ಈ ಸ್ವೀಟ್ ನ ಬೆಲೆ ಕೆಜಿಗೆ 9 ಸಾವಿರ ರೂ!

ಮತ್ತಷ್ಟು ಸುದ್ದಿಗಳು

vertical

Latest News

ನೀಟ್ ಪರೀಕ್ಷೆಗೆ ಹೆದರಿ ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿ ಆತ್ಮಹತ್ಯೆ

newsics.com ಚೆನ್ನೈ: ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅರ್ಹತೆಯ ಮಾನದಂಡವಾಗಿರುವ ನೀಟ್ ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತಪಟ್ಟ ವಿದ್ಯಾರ್ಥಿಯನ್ನು  ಪಿ ಧನುಷ್ ಎಂದು ಗುರುತಿಸಲಾಗಿದೆ. ಧನುಷ್ ಬುಡಕಟ್ಟು...

ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ 14,413 ಮಂದಿ ಗುಣಮುಖರಾಗಿದ್ದಾರೆ.  ಕೇರಳ ಸಹಿತ...

ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ

newsics.com ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್  ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...
- Advertisement -
error: Content is protected !!