ಕಪ್ಪಾದ ತುಟಿಗಳ ಅಂದ ಹೆಚ್ಚಿಸುವ ಬೀಟ್ರೂಟ್!

newsics.com  ಪ್ರ ತಿಯೊಬ್ಬರಿಗೂ ಮುಖದ ಸೌಂದರ್ಯ ಮುಖ್ಯವಾಗಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳಾದರೂ ಅದನ್ನು ಗುಣಪಡಿಸಲು ಹತ್ತಾರು ರೀತಿಯ ತಂತ್ರಗಳನ್ನು ಮಾಡುತ್ತೇವೆ. ಅದೇ ರೀತಿ ಕೆಲವೊಮ್ಮೆ ತುಟಿಗಳು ಕಪ್ಪಾಗಿಬಿಡುತ್ತವೆ. ಇದರಿಂದ ಇಡೀ ಮುಖದ ಅಂದ ಕೆಡುತ್ತದೆ. ತುಟಿ ಕಪ್ಪಾಗುವುದನ್ನು ತಡೆಯಲು ಸುಲಭ ಉಪಾಯವೆಂದರೆ ಹೀಗೆ ಮಾಡಿ. ಸಣ್ಣ ಬೀಟ್ರೂಟ್ ತುಂಡನ್ನು ತೆಗೆದುಕೊಂಡು ಅದರ ರಸ ತೆಗೆದು ಅದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು ಲಿಂಬೆ ರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿ ಮಲಗುವ ಮೊದಲು ತುಟಿಗಳಿಗೆ … Continue reading ಕಪ್ಪಾದ ತುಟಿಗಳ ಅಂದ ಹೆಚ್ಚಿಸುವ ಬೀಟ್ರೂಟ್!