ಫ್ಯಾಷನ್ ದುನಿಯಾದಲ್ಲೊಂದು ಲೆಹೆಂಗಾ ಸೀರೆ

ಬದಲಾವಣೆ ಜಗದ ನಿಯಮ ಎನ್ನುವಂತೆ ಫ್ಯಾಷನ್ ಕೂಡ. ಒಂದೊಮ್ಮೆ ಜಗತ್ತು ಬದಲಾಗದಿದ್ದರೂ ಫ್ಯಾಷನ್ ಬದಲಾಗದೆ ಇರದು ಎನ್ನುವಷ್ಟರಮಟ್ಟಿಗೆ ಫ್ಯಾಷನ್ ದುನಿಯಾ ಬದಲಾಗುತ್ತದೆ. ಅಷ್ಟೇ ಅಲ್ಲ, ಇದು ವೇಗದ ಲೋಕ. ಇಂದಿರುವ ಫ್ಯಾಷನ್ ನಾಳೆ ಇಲ್ಲ. ಆದರೆ, ಹೊಸ ಹೆಸರಿನಲ್ಲಿ ಹಳೆಯ ಫ್ಯಾಷನ್ ರಾರಾಜಿಸುವುದೂ ಇದೆ. ಲೆಹೆಂಗಾ ಸೀರೆ ಕೂಡ ಹಾಗೆಯೇ…       ಫ್ಯಾಷನ್      ♦ ಪವಿತ್ರಾ ಜಿಗಳೆಮನೆಪತ್ರಿಕೋದ್ಯಮ ವಿದ್ಯಾರ್ಥಿನಿವಿವೇಕಾನಂದ ಕಾಲೇಜು, ಪುತ್ತೂರುnewsics.com@gmail.com  ಸೀ ರೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? … Continue reading ಫ್ಯಾಷನ್ ದುನಿಯಾದಲ್ಲೊಂದು ಲೆಹೆಂಗಾ ಸೀರೆ