ಕೊರೋನಾ ಕಾಲದಲ್ಲೂ ಫ್ಯಾಷನ್ ಟ್ರೆಂಡ್…!

ಕೊರೋನಾ ವೈರಸ್ ಜಗದ ಜನರ ಬದುಕನ್ನೇ ಬದಲಿಸಿಬಿಟ್ಟಿದೆ. ಊಹಿಸಲೂ ಸಾಧ್ಯವಿಲ್ಲದ ಬದಲಾವಣೆ ಜೀವನದಲ್ಲಿ ಉಂಟಾಗಿದೆ. ಬಹುತೇಕ ದೇಶಗಳ ಆರ್ಥಿಕತೆ ಪಾತಾಳ ಕಂಡಿದೆ. ಇಂಥ ಸನ್ನಿವೇಶದಲ್ಲಿ ಫ್ಯಾಷನ್ನು, ಅದರ ಟ್ರೆಂಡುಗಳು ಯಾರಿಗೆ ಬೇಕಾಗಿದೆ ಎಂದು ನಮ್ಮನಿಮ್ಮಂಥವರಿಗೆ ಅನ್ನಿಸಬಹುದು. ಆದರೆ, ಈ ಕೋವಿಡ್ ಯುಗದಲ್ಲಿಯೂ ಮೇಲ್ವರ್ಗದ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತ ಫ್ಯಾಷನ್ ಟ್ರೆಂಡ್’ಗಳನ್ನು ಚಾಲ್ತಿಯಲ್ಲಿಟ್ಟಿದ್ದಾರೆ.   newsics.com Feature Desk  ಮಾ ರ್ಚ್, ಏಪ್ರಿಲ್, ಮೇ ತಿಂಗಳು ಫ್ಯಾಷನ್ ಕಾಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಫ್ಯಾಷನ್ … Continue reading ಕೊರೋನಾ ಕಾಲದಲ್ಲೂ ಫ್ಯಾಷನ್ ಟ್ರೆಂಡ್…!