newsics.com
ಬಹುಭಾಷ ನಟಿ ರಕುಲ್ ಪ್ರೀತ್ ಸಿಂಗ್, ಹಳದಿ ಬಣ್ಣದ ಸೀರೆಯನ್ನು ಉಟ್ಟು, ಬಹಳ ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಇರುವ ರಕುಲ್ ಪ್ರೀತ್, ಹಳದಿ ಸೀರೆ, ಪುಟ್ಟದಾದ ಸರ, ಕೈಗೆ ಬಳೆ, ಲೂಸ್ ಹೇರ್ ಬಿಟ್ಟುಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಯುವಕರ ಕಣ್ಣಿಗೆ ರಸದೌತಣ ನೀಡಿದ್ದಾರೆ.
ಗಡಿಯಾರದ ಮುಳ್ಳಿನಂತೆ ತಿರುಗುವ ಪಾದಗಳು: ಅಮೆರಿಕ ಯುವತಿಯ ಗಿನ್ನಿಸ್ ರೆಕಾರ್ಡ್