ಶಂಖಪುಷ್ಪದಿಂದ ಹತ್ತಾರು ಆರೋಗ್ಯ ಭಾಗ್ಯ

ಶಂಖಪುಷ್ಪ ಹೂವು ಹಸಿವು ಜೀರ್ಣಕಾರಿ ಉತ್ತೇಜಕಗಳ ಗುಣಲಕ್ಷಣಗಳನ್ನು ಹೊಂದಿದೆ. ಮೆದುಳು ಹಾಗೂ ಮನಸ್ಸನ್ನು ಬೆಂಬಲಿಸುವ ಹಾಗೂ ಉತ್ತೇಜಿಸುವ ಮೂಲಕ ನರಗಳ ಆರೋಗ್ಯ ಕಾಪಾಡುತ್ತದೆ. ಮೆದುಳಿನ ಶಕ್ತಿ ಹೆಚ್ಚಿಸುವುದಲ್ಲದೆ ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನು ಸುಧಾರಿಸುತ್ತದೆ. ಇನ್ನು ಖಿನ್ನತೆಗೆ ಇದು ರಾಮಬಾಣ. • ಡಾ.ಅಹಲ್ಯಾ newsics.com@gmail.com ನಮ್ಮಲ್ಲಿ ಸಿಗುವ ಗಿಡ ಮೂಲಿಕೆಗಳು, ಎಲೆ, ಬೇರು, ಹೂವು ಪ್ರತಿಯೊಂದು ಕೂಡ ಒಂದಲ್ಲ ಒಂದು ಕಾರಣದಿಂದ ಪ್ರಾಮುಖ್ಯತೆ ಹೊಂದಿದೆ. ಇವುಗಳು ಒಂದೊಂದು ಕಾಯಿಲೆಗಳನ್ನು ಪರಿಹರಿಸಲು ಪ್ರಯೋಜನಕಾರಿಯಾಗಿದೆ. ಶಂಖಪುಷ್ಪ ಹೂವು ಕೂಡ ಇದರಲ್ಲಿ … Continue reading ಶಂಖಪುಷ್ಪದಿಂದ ಹತ್ತಾರು ಆರೋಗ್ಯ ಭಾಗ್ಯ