ದೇಹದ ಶಕ್ತಿ ಹೆಚ್ಚಿಸುವ ಒಂದೆಲಗ

ಇಮ್ಯುನಿಟಿ ಬೂಸ್ಟರ್ ರೆಸಿಪಿ 10 ಪವಿತ್ರಾ ಜಿಗಳೇಮನೆ newsics.com@gmail.com ಸಾಮಾನ್ಯವಾಗಿ ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವ ಗಿಡ ಒಂದೆಲಗ. ಬ್ರಾಹ್ಮೀ ಎಂದು ಕರೆಯುವ ಈ ಸಸ್ಯ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಪ್ರತಿನಿತ್ಯ ಸೇವಿಸಬಹುದು ಅಥವಾ ಔಷಧಕ್ಕೆ ಗಿಡಮುಲಿಕೆಯಾಗಿಯೂ ಬಳಸಬಹುದು. ಇದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ವಿಜ್ಞಾನಿಗಳೂ ದೃಢಪಡಿಸಿದ್ದಾರೆ. ಈ ಗಿಡಮೂಲಿಕೆ ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಭೇದಿ, ಕಾಲರಾ, ಕ್ಷಯರೋಗಗಳಿಗೆ ಉತ್ತಮ ಮನೆಮದ್ದಾಗಿದೆ. ಮುಖ್ಯವಾಗಿ ಒಂದೆಲಗ ಸುಸ್ತು ನಿವಾರಿಸಿ … Continue reading ದೇಹದ ಶಕ್ತಿ ಹೆಚ್ಚಿಸುವ ಒಂದೆಲಗ