ಮನೆಮಂದಿಯ‌ ನೆಚ್ಚಿನ‌ ನೆಲನೆಲ್ಲಿ

ಇಮ್ಯುನಿಟಿ ಬೂಸ್ಟರ್ ರೆಸಿಪಿ 8 ♦ ಪವಿತ್ರಾ ಜಿಗಳೇಮನೆ newsics.com@gmail.com ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ. ಅದಕ್ಕೆ ತಕ್ಕಂತೆ ನೆಲನೆಲ್ಲಿ ಕೂಡ ನೋಡಲು ಚಿಕ್ಕದಾಗಿದ್ದರೂ ಇದರ ಉಪಯೋಗ ಮಾತ್ರ ಬಹಳ. ಈ ನೆಲನೆಲ್ಲಿಯು ಬೆಟ್ಟದ ನೆಲ್ಲಿಯ ಎಲೆಗಳನ್ನೇ ಹೋಲುವುದರ ಜತೆಗೆ ಸಾಸಿವೆ ಗಾತ್ರದ ಕಾಯಿಗಳೂ ಬಿಡುತ್ತವೆ. ನೆಲನೆಲ್ಲಿಯ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಮನೆಮದ್ದಾಗಿದೆ. ಮಳೆಗಾಲದ ಸಮಯದಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ. ಇದು ಏಕ ವಾರ್ಷಿಕ ಸಸ್ಯ. ಇದರ ಗಿಡ ಸುಮಾರು ಒಂದು … Continue reading ಮನೆಮಂದಿಯ‌ ನೆಚ್ಚಿನ‌ ನೆಲನೆಲ್ಲಿ