ಸಾವೆಂದರೆ…

ವೈರಾಣುವಿಗೆ ಉಸಿರೆರೆದು ಸೋತು.. ನಮ್ಮವರನೆಲ್ಲಾ ಮಣ್ಣೊಳಗೆ ಹೂತು.. ಆಗಂತುಕನ ಬಲೆಯೊಳಗೆ ಸಿಲುಕಿ.. ಸಂಜೀವಿನಿಗಾಗಿ ಎಲ್ಲೆಲ್ಲೋ ಕೆದಕಿ.. ಸಿಗದೆ ಅನಾಥನಂತೆ ಮಲಗಿ.. ಸಮಾಧಿಯಾಗುವುದು ಸಾವೇ.. ♦ ಚಂದ್ರಶೇಖರ ಹೆಗಡೆಸಹಾಯಕ ಪ್ರಾಧ್ಯಾಪಕರು,ಬೀಳಗಿ, ಬಾಗಲಕೋಟೆnewsics.com@gmail.com  ಸಾ ವೆಂದರೆ ಹೀಗೆಯೇ..ಎಲ್ಲ ಇದ್ದೂ ಇಲ್ಲವಾಗುವುದೆ ?ಇಲ್ಲದಿರುವುದಕ್ಕೆ ಬೆನ್ನುಬಿದ್ದು ಖಾಲಿಯಾಗುವುದೆ ?ಹಸಿರು ತುಂಬಿದ್ದರೂ ಬರಡು ಕೊರಡಾದೆನೆಂದು ವ್ಯಸನಿಯಾಗಿ ಹೊರಟುಬಿಡುವುದೆ ? ವೈರಾಣುವಿಗೆ ಉಸಿರೆರೆದು ಸೋತುನಮ್ಮವರನೆಲ್ಲಾ ಮಣ್ಣೊಳಗೆ ಹೂತುಆಗಂತುಕನ ಬಲೆಯೊಳಗೆ ಸಿಲುಕಿಸಂಜೀವಿನಿಗಾಗಿ ಎಲ್ಲೆಲ್ಲೋ ಕೆದಕಿಸಿಗದೆ ಅನಾಥನಂತೆ ಮಲಗಿಸಮಾಧಿಯಾಗುವುದು ಸಾವೇ.. ಹಾಗಿರಲಿಕ್ಕಿಲ್ಲ…ಹಾಗಾದರೆ..ಎಲ್ಲೆಂದರಲ್ಲಿ ಬೇರು ಚಾಚಿಎಂದೂ ಅಲುಗಾಡದಂಥಸ್ಥಾವರದ ಶಿಖರವೇರಿ ಉಬ್ಬಿ … Continue reading ಸಾವೆಂದರೆ…