ಮುಂಬೈ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮನೀಷ್ ಪಾಂಡೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ. ಟ್ವೀಟರ್ ನಲ್ಲಿ ಶುಭ ಹಾರೈಕೆ ಮಾಡಿರುವ ಕೊಹ್ಲಿ, ಸುಮಧುರ ಜೀವನ ಕ್ಷಣ ನಿಮ್ಮದಾಗಿರಲಿ ಎಂದು ಹರಸಿದ್ದಾರೆ. ಸಂತಸದಿಂದ ನಿಮ್ಮ ಬಾಳು ಕೂಡಿರಲಿ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈನಲ್ಲಿ ನಿನ್ನೆ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಮನೀಷ್ ಪಾಂಡೆ ಚಿತ್ರ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಮತ್ತಷ್ಟು ಸುದ್ದಿಗಳು
ಐಪಿಎಲ್: ರಾಜಸ್ಥಾನ್ ವಿರುದ್ಧ ಸೋತ ಧೋನಿ ಪಡೆ
newsics.com
ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ಗಳಿಂದ ಸೋಲುಂಡಿದೆ.
ಧೋನಿ ಪಡೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್...
ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಹೊರತೆಗೆದ ವೈದ್ಯರು
newsics.com
ಹೈದರಾಬಾದ್: ಹೈದರಾಬಾದ್ ನ ಆವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಹೊರತೆಗೆದಿದ್ದಾರೆ.
55 ವರ್ಷದ ವೀರಮಲ್ಲ ರಾಮ ಲಕ್ಷ್ಮಣಯ್ಯ ಅವರ ಸೊಂಟದ ಎಡ ಭಾಗದಲ್ಲಿ ಕೆಲವು ತಿಂಗಳಿಂದ ವಿಪರೀತ...
2024 ರ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
newsics.com
ಮಂಗಳೂರು: ರಾಮ ಮಂದಿರ ನಿರ್ಮಾಣ ಕಾರ್ಯ ಅಯೋಧ್ಯೆಯಲ್ಲಿ ನಡೆಯುತ್ತಿದ್ದು, ಶ್ರೀರಾಮನ ಮೂರ್ತಿ ಪ್ರತಿಷ್ಠಾಪನಾ ಕಾರ್ಯ 2024ರ ಜನವರಿಯಲ್ಲಿ ನಡೆಯಲಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
'ಅಡಿಪಾಯ ನಿರ್ಮಾಣ ಕಾರ್ಯವು ಕರ್ನಾಟಕದಿಂದ...
1,30,000 ವರ್ಷಗಳಷ್ಟು ಹಳೆಯದಾದ ಮಗುವಿನ ಹಲ್ಲು ಲಾವೋಸ್ ಗುಹೆಯಲ್ಲಿ ಪತ್ತೆ
newsics.com
ಸುಮಾರು 1,30,000 ವರ್ಷಗಳಷ್ಟು ಹಳೆಯದಾದ ಮಗುವಿನ ಹಲ್ಲನ್ನು ಲಾವೋಸ್ ನ ಗುಹೆಯಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ವಿಜ್ಞಾನಿಗಳು ಬಹುಶಃ ಇದು ಹೆಣ್ಣು ಮಗುವಿನ ಹಲ್ಲು ಆಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದು ಮನುಷ್ಯರ ಅಳಿವಿನಂಚಿನಲ್ಲಿರುವ ಜಾತಿ ಡೆನಿಸೋವಾ...
ದೆಹಲಿಯ ಸೈಕಲ್ ಮಾರುಕಟ್ಟೆ ಗೋದಾಮಿನಲ್ಲಿ ಬೆಂಕಿ ಅವಘಡ
newsics.com
ನವದೆಹಲಿ: ದೆಹಲಿಯ ಝಂಡೇವಾಲನ್ ಸೈಕಲ್ ಮಾರುಕಟ್ಟೆ ಗೋದಾಮಿನಲ್ಲಿ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ.
ಗೋದಾಮಿಗೆ ಮಧ್ಯಾಹ್ನದ ವೇಳೆ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದೆ. ಯಾವುದೇ ಸಾವು- ನೋವಿನ ಕುರಿತು ಈವರೆಗೆ...
ಡೀಸೆಲ್ ಟ್ಯಾಂಕರ್ – ಟ್ರಕ್ ಮುಖಾಮುಖಿ ಡಿಕ್ಕಿ; 9 ಮಂದಿ ಸಜೀವ ದಹನ
newsics.com
ಮಹಾರಾಷ್ಟ್ರ: ಡೀಸೆಲ್ ತುಂಬಿದ್ದ ಟ್ಯಾಂಕರ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂಬತ್ತು ಮಂದಿ ಸಜೀವ ದಹನವಾದ ಘಟನೆ ನಡೆದಿದೆ.
ಮರ ಸಾಗಿಸುತ್ತಿದ್ದ ಟ್ರಕ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ನಿನ್ನೆ ತಡರಾತ್ರಿ ರಾತ್ರಿ...
ಆರ್ಥಿಕ ಪ್ರಗತಿಯಲ್ಲಿ ಭಾರತ ನಂಬರ್ 1: ವಿಶ್ವಸಂಸ್ಥೆ
newsics.com
ವಿಶ್ವಸಂಸ್ಥೆ: ಭಾರತ ಜಗತ್ತಿನಲ್ಲೇ ಅತಿ ವೇಗದ ಆರ್ಥಿಕ ಪ್ರಗತಿ ಕಾಣುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಉಕ್ರೇನ್-ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ 2022ನೇ ಸಾಲಿನಲ್ಲಿ ಭಾರತ ಶೇ.6.4ರ ದರದಲ್ಲಿ ಪ್ರಗತಿ...
ಬಳ್ಳಾರಿ, ಚಿತ್ರದುರ್ಗ, ತುಮಕೂರಿನಿಂದ ಅದಿರು ಸಾಗಣೆಗೆ ಸುಪ್ರೀಂ ಸಮ್ಮತಿ
newsics.com
ನವದೆಹಲಿ: ಕರ್ನಾಟಕದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಕಬ್ಬಿಣದ ಅದಿರು ಮಾರಾಟ ಮತ್ತು ರಫ್ತಿಗೆ ಹೇರಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.
ಕೇಂದ್ರ ಸರ್ಕಾರದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅದಿರು ರಫ್ತು ಮಾಡಲು...
Latest News
ಐಪಿಎಲ್: ರಾಜಸ್ಥಾನ್ ವಿರುದ್ಧ ಸೋತ ಧೋನಿ ಪಡೆ
newsics.com
ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ಗಳಿಂದ ಸೋಲುಂಡಿದೆ.
ಧೋನಿ ಪಡೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್...
Home
ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ
NEWSICS -
newsics.com
ಬಾಗಲಕೋಟೆ: ನಿವೃತ್ತ ನ್ಯಾಯಾಧೀಶರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆಯ ನವನಗರದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ನವನಗರದ ಸೆಕ್ಟರ್ ನಂ 16ರ ಮನೆಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ತಾಪುರ ನ್ಯಾಯಾಲಯದಲ್ಲಿ...
Home
ಬ್ರಿಟನ್: ಅತಿ ಶ್ರೀಮಂತರ ಪಟ್ಟಿಯಲ್ಲಿ 222 ನೇ ಸ್ಥಾನ ಪಡೆದ ರಿಷಿ ಸುನಕ್ ದಂಪತಿ
newsics.com
ಲಂಡನ್: ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ಅಳಿಯ ಹಣಕಾಸು ಸಚಿವ ರಿಷಿ ಸುನಕ್ ಬ್ರಿಟನ್ ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಈ ದಂಪತಿಗಳು ಸುಮಾರು 8...