Tuesday, August 9, 2022

ಹೆಂಡತಿಗೆ ಬೈಕ್ ಕೊಡಿಸಿದ ಭಿಕ್ಷುಕ: ವಿಡಿಯೋ ವೈರಲ್ 

Follow Us

newsics.com

ಮಧ್ಯಪ್ರದೇಶ: ಭಿಕ್ಷುಕನೊಬ್ಬ ತನ್ನ ಹೆಂಡತಿಗೆ ದುಬಾರಿ ಗಿಫ್ಟ್ ನೀಡಿದ್ದಾನೆ . 90 ಸಾವಿರದ ಮೊಪೆಡ್ ಬೈಕ್ ನ್ನು ಆಕೆಗೆ ಉಡುಗೊರೆಯಾಗಿ ನೀಡಿ, ಆಕೆಯನ್ನು ಕೂರಿಸಿಕೊಂಡು ಊರಿಡೀ ಸುತ್ತಿಸಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಛಿಂದ್ವಾರದ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬಾತ ತನ್ನ ಪತ್ನಿ ಮುನ್ನಿಗೆ ಮೊಪೆಡ್ ಖರೀದಿಸಿದ್ದಾನೆ. ಪತ್ನಿಗೆ ಉಡುಗೊರೆಯಾಗಿ ವಾಹನ ಖರೀದಿಸಲು ಕಳೆದ ನಾಲ್ಕು ವರ್ಷದಿಂದ ಹಣ ಸಂಗ್ರಹಿಸಿದ್ದಾನೆ.

ಈ ದಂಪತಿ ಬಸ್ ನಿಲ್ದಾಣ ದೇವಸ್ಥಾನ ಮಸೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ವಿಕಲಚೇತನ ರಾಗಿರುವ ಸಾಹು ತನ್ನ ಪತ್ನಿ ಮುನ್ನಿ ಜೊತೆ ಭಿಕ್ಷೆ ಬೇಡುತ್ತಿದ್ದ. ತ್ರಿಚಕ್ರ ವಾಹನವನ್ನು ಮುನ್ನಿಯೇ ಬಹಳಷ್ಟು ಕಷ್ಟಪಟ್ಟು ತಳ್ಳುತ್ತಿದ್ದಳು. ಹಾಗಾಗಿ ಆಕೆಗೆ ಸಾಹು ಮೊಪೆಡ್ ಖರೀದಿಸಿದ್ದಾನೆ.

ವಿಧಾನ ಪರಿಷತ್​ ಚುನಾವಣೆಯಲ್ಲಿ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆ

ಮತ್ತಷ್ಟು ಸುದ್ದಿಗಳು

vertical

Latest News

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...

ಖೋ ಖೋ ಆಟಗಾರ ತೀರ್ಥಹಳ್ಳಿಯ ವಿನಯ್ ಇನ್ನಿಲ್ಲ

newsics.com ಶಿವಮೊಗ್ಗ: ತೀರ್ಥಹಳ್ಳಿಯ ಕ್ರೀಡಾ ಸಾಧಕ ಖೋ ಖೋ ಆಟಗಾರ ವಿನಯ್ (33) ಸಾವನ್ನಪ್ಪಿದ್ದಾರೆ. ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್ ಮಣಿಪಾಲದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರು ಖೋ ಖೋ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವಿನಯ್...
- Advertisement -
error: Content is protected !!