newsics.com
ಕೋಲ್ಕತಾ: ಪಶ್ಚಿಮ ಬಂಗಾಳದ ಸುಕಾಂತ್ ರಾಯ್ ತನ್ನ ನೆಚ್ಚಿನ ನಟ ಸುಶಾಂತ್ ಸಿಂಗ್ ಅವರ ಮೇಣದ ಪ್ರತಿಮೆಯನ್ನು ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ನನಗೆ ಸುಶಾಂತ್ ನಟನೆ ಅಂದರೆ ಬಹಳ ಇಷ್ಟ. ಈ ಪ್ರತಿಮೆ ಮೂಲಕ ಸುಶಾಂತ್ ಅವರನ್ನು ನೋಡಲು ಇಷ್ಟಪಡುತ್ತೇನೆ. ಈ ಮೇಣದ ಪ್ರತಿಮೆಯನ್ನು ಯಾರಿಗೂ ಕೊಡಲಿ ಇಷ್ಟಪಡಲ್ಲ, ಸುಶಾಂತ್ ಕುಟುಂಬದವರಿಗೆ ಬೇರೆ ಪ್ರತಿಮೆ ಮಾಡಿ ಕೊಡುತ್ತೇನೆ ಎಂದಿದ್ದಾರೆ. ಸುಶಾಂತ್ ಸಿಂಗ್ ಮೇಣದ ಪ್ರತಿಮೆ ಎಲ್ಲರ ಗಮನ ಸೆಳೆದಿದೆ.
‘ಇವತ್ತು ಸುಶಾಂತ್ ನಮ್ಮ ಜತೆ ಇಲ್ಲ. ಆದರೆ, ನನಗೆ ಅವರ ನಟನೆ ಅಂದ್ರೆ ತುಂಬಾ ಇಷ್ಟ. ಈ ಮೇಣದ ಪ್ರತಿಮೆಯ ಮೂಲಕ ನಾನು ಸುಶಾಂತ್ರನ್ನ ನೋಡುತ್ತೇನೆ’ ಎಂದು ಹೇಳಿದ್ದಾರೆ.
ಗಮನ ಸೆಳೆಯುತ್ತಿದೆ ನಟ ಸುಶಾಂತ್ ಸಿಂಗ್ ಮೇಣದ ಪ್ರತಿಮೆ
Follow Us