Sunday, May 29, 2022

ಮೂವರು ಸರ್ಕಾರಿ ನೌಕರರನ್ನು ಬಲಿ ಪಡೆದ ಕಾರು

Follow Us

ಆಂಧ್ರಪ್ರದೇಶ: ಕಾರು ನೀರು ತುಂಬಿದ ನಾಲೆಗೆ ಬಿದ್ದ ಪರಿಣಾಮ ಮೂವರು ಸರ್ಕಾರಿ ನೌಕರರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ದಕ್ಷಿಣ ಗೋದಾವರಿ ಜಿಲ್ಲೆಯ ತನುಕು ಪಟ್ಟಣದಲ್ಲಿ ಮೂವರು ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮೂರು ದಿನ ಮುಂಚಿತವಾಗಿ ಕೇರಳ ತಲುಪಿದ ಮಾನ್ಸೂನ್

newsics.com ಕೇರಳ: ಮೂರು ದಿನ ಮುನ್ನವೇ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಿದ್ದು, ಮಾರುತಗಳು ಕೇರಳ ಕರಾವಳಿಗೆ ಅಪ್ಪಳಿಸಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 1 ರಂದು ನೈರುತ್ಯ...

ಬೈಕ್ ಸ್ಟಂಟ್ ಪ್ರದರ್ಶನ: ಮೂವರ ಬಂಧನ

newsics.com ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ ಪ್ರೇರಿತರಾಗಿ ಕಾರ್ ಸ್ಟಂಟ್ ಪ್ರದರ್ಶನ ನಡೆಸಿದಕ್ಕಾಗಿ...

ಆಧಾರ್ ಕಾರ್ಡ್‌ನ ಕೊನೆಯ 4 ಅಂಕೆ ಮಾತ್ರ ಬಳಕೆಗೆ ಕೇಂದ್ರ ಸೂಚನೆ

newsics.com ನವದೆಹಲಿ: ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್. ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ನೀಡುವಾಗ ಆಧಾರ್ ಕಾರ್ಡ್‌ನಲ್ಲಿರುವ 12...
- Advertisement -
error: Content is protected !!