ನವದೆಹಲಿ: ಅಂಗಾಂಗ ದಾನ ಮಾಡುವಂತೆ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಮನವೊಲಿಸಲು ದೆಹಲಿಮೂಲದ raco ಎನ್ ಜಿಒ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಎನ್ ಜಿಒ ಪರ ವಕೀಲ ಆರ್. ಕಪೂರ್ ಎಂಬುವರು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಭೇಟಿಯಾಗಲು ಅನುಮತಿ ಕೋರಿ ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನದ ಬಗ್ಗೆ ಅವರ ಮನವೊಲಿಸಲು ತೆರಳಲು ಅನುಮತಿ ಕೋರಲಾಗಿದೆ.
ಅಂಗಾಂಗ ದಾನಕ್ಕೆ ನಿರ್ಭಯಾ ಅಪರಾಧಿಗಳ ಮನವೊಲಿಕೆ ಯತ್ನ
Follow Us