ನವದೆಹಲಿ; ಮಾಜಿ ಭಾರತೀಯ ಸ್ಕಿಪ್ಪರ್ ಎಂ.ಎಸ್. ಧೋನಿ ಇಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದ 15 ವರ್ಷಗಳನ್ನು ಪೂರೈಸಿ ದ್ದಾರೆ. 2004ರ ಡಿ. 23ರಂದು ಬಾಂಗ್ಲಾದೇಶ ತಂಡದ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿರುವ ಧೋನಿ, ಟಿ20 ವಿಶ್ವಕಪ್ ನಲ್ಲಿ ಭಾರತವನ್ನು ಗೆಲುವಿನ ದಡಕ್ಕೆ ಕೊಂಡೊಯ್ದ ಹಿರಿಮೆಯನ್ನು ಹೊಂದಿದ್ದಾರೆ.