ಗುವಾಹಟಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಯೊಬ್ಬ ಹಳೆಯ ಮೊಬೈಲ್ ಫೋನ್ ಗಳನ್ನು ಬಳಸಿ ನಿರ್ಮಿಸಿದ ಭಾವಚಿತ್ರವನ್ನು ಕೊಡುಗೆಯಾಗಿದೆ ನೀಡಿದೆ.
ಇದರಲ್ಲಿ ಮೊಬೈಲ್ ಫೋನ್, ವೈರ್ ಮತ್ತು ತಂತಿಗಳನ್ನು ವಿಶಿಷ್ಠ ರೀತಿಯಲ್ಲ ಬಳಸಲಾಗಿದೆ. ರಾಹುಲ್ ಎಂಬ ಕ್ರಿಕೆಟ್ ಅಭಿಮಾನಿ ಈ ಕೊಡುಗೆ ನೀಡಿದ್ದಾನೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.