ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ನವದೆಹಲಿಯಲ್ಲಿ ಮಂಗಳವಾರ ನಡೆಯಲಿದೆ. ದೇಶದಲ್ಲಿ ಪೌರತ್ವ ಕಾನೂನು ತಿದ್ದುಪಡಿ ವಿರೋಧಿ ಹೋರಾಟ ಪಡೆಯುತ್ತಿರುವ ತಿರುವಿನ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನ ಸಾಮಾನ್ಯ ತತ್ತರಿಸಿದ್ದು ಇದು ಕೂಡ ಸರ್ಕಾರದ ಚಿಂತೆಗೆ ಕಾರಣವಾಗಿದೆ. ಬಿಜೆಪಿ ಆಡಳಿತ ರಾಜ್ಯಗಳ ಪಟ್ಟಿಯಿಂದ ಜಾರ್ಖಂಡ್ ಕಳಚಿ ಬಿದ್ದಿರುವ ಹಿನ್ನೆಲೆಯಲ್ಲಿ ಶ್ರೀ ಸಾಮಾನ್ಯನ ಮನ ಗೆಲ್ಲುವತ್ತ ಕೇಂದ್ರ ಸರ್ಕಾರ ಮತ್ತೊಮ್ಮೆ ಮನಸ್ಸು ಮಾಡುವ ಸಾಧ್ಯತೆ ಕೂಡ ಇದೆ.
ಮತ್ತಷ್ಟು ಸುದ್ದಿಗಳು
ದೇಶಾದ್ಯಂತ 17,072 ಜನರಿಗೆ ಕೊರೋನಾ ಲಸಿಕೆ
nedwsics.com ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಸಾರ್ವತ್ರಿಕ ನೀಡಿಕೆ ಭಾನುವಾರವೂ (ಜ.17) ಮುಂದುವರೆಯಿತು. 6 ರಾಜ್ಯಗಳಲ್ಲಿ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ಮನೋಹರ್ ಅಗ್ನಾನಿ ಹೇಳಿದ್ದಾರೆ.ಇಂದು ಒಟ್ಟು...
ಹುಷಾರು, ಗೂಗಲ್’ನಲ್ಲಿ ಸಿಗುತ್ತಿದೆ ವಾಟ್ಸಾಪ್ ಚಾಟ್ ವಿವರ!
newsics.com
ಬೆಂಗಳೂರು: ವಾಟ್ಸಾಪ್ ಬಳಕೆದಾರರು ಹೊಸ ಅಪ್ಡೇಟ್'ನಿಂದ ವಯಕ್ತಿಕ ಮಾಹಿತಿ ಸೋರಿಕೆಯಾಗಿ ಬಹುದೆಂದು ಆತಂಕಪಡುತ್ತಿರುವಾಗಲೇ ವೆಬ್'ನಲ್ಲಿ ಬಳಸುವ ವಾಟ್ಸಾಪ್'ನ ಮೆಸೇಜ್' ಮತ್ತು ಕಾಂಟ್ಯಾಕ್ಟ್ ವಿವರಗಳು ಗೂಗಲ್ ಸರ್ಚ್'ನಲ್ಲಿ ದೊರೆಯುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ವಾಟ್ಸಾಪ್ ಅಪ್ಡೇಟ್...
ಪದ್ಮವಿಭೂಷಣ ಪುರಸ್ಕೃತ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಇನ್ನಿಲ್ಲ
newsics.com
ಮುಂಬೈ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ (89) ಭಾನುವಾರ ಮಧ್ಯಾಹ್ನ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು.
ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ಉಸ್ತಾದ್ ಮನೆಯಲ್ಲಿಯೇ ಚಿಕಿತ್ಸೆ...
ಆಟವಾಡುತ್ತಿರುವಾಗಲೇ ಕುಸಿದುಬಿದ್ದು ಪ್ರಾಣಬಿಟ್ಟ ಕಬ್ಬಡ್ಡಿ ಆಟಗಾರ
newsics.com
ಆಂಧ್ರಪ್ರದೇಶ: ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಯುವಕನೋರ್ವ ಆಡುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಗಣ್ಣಪಲ್ಲಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಲ್ಲಿ ಭಾಗವಹಿಸಿದ್ದ ನರೇಂದ್ರ ಎಂಬ ಯುವಕ...
ಗೌಪ್ಯತೆಯ ಕುರಿತು ವಾಟ್ಸಾಪ್’ನ ಸ್ಟೇಟಸ್ ಮನವಿ!
newsics.com
ನವದೆಹಲಿ: ಗೌಪ್ಯತಾ ನೀತಿಗೆ ಸಂಬಂಧಿಸಿ ಬಳಕೆದಾರರ ಅಸಮಾಧಾನಕ್ಕೆ ಗುರಿಯಾಗಿದ್ದ ವಾಟ್ಸಾಪ್ ಈಗ ಸ್ಟೇಟಸ್ ಹಾಕುವುದರ ಮೂಲಕ ಗೌಪ್ಯತೆಯ ಕುರಿತು ಖಾತೆದಾರರ ಅನುಮಾನಗಳನ್ನು ಬಗೆಹರಿಸಲು ಮುಂದಾಗಿದೆ.
ಸ್ಟೇಟಸ್ ಮೂಲಕ ಸಂಧಾನಕ್ಕೆ ನಿಂತಿರುವ ವಾಟ್ಸಾಪ್ ಇಂದು ಬೆಳಿಗ್ಗೆ...
ಟಿಆರ್’ಪಿ ಹಗರಣ ಆರೋಪಿ ಬಾರ್ಕ್ ಮಾಜಿ ಸಿಇಒ ಪಾರ್ಥೋ ತೀವ್ರ ಅಸ್ವಸ್ಥ
newsics.comಮುಂಬೈ: ನಕಲಿ ಟಿಆರ್ಪಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಬಾರ್ಕ್'ನ ಮಾಜಿ ಸಿಇಒ ಪಾರ್ಥೋ ದಾಸ್ಗುಪ್ತಾ ತೀವ್ರ ಅಸ್ವಸ್ಥರಾಗಿದ್ದಾರೆ.ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿನ ಜೆಜೆ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ...
ಬಿಜೆಪಿ ಶಾಸಕ ಹೃದಯಾಘಾತದಿಂದ ಸಾವು
Newsics.com
ಪುದುಚೇರಿ: ಹಿರಿಯ ಬಿಜೆಪಿ ನಾಯಕ ಹಾಗೂ ಶಾಸಕ ಕೆ. ಜಿ, ಶಂಕರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ಪ್ರಾಯವಾಗಿತ್ತು. ಪುದುಚೇರಿ ಬಿಜೆಪಿ ಘಟಕದ ಖಜಾಂಚಿಯಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು.
ರಾಜ್ಯ ಸರ್ಕಾರದಿಂದ ಅವರು...
ತಾಂತ್ರಿಕ ತೊಂದರೆ: ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶ
Newsics.com
ಭೋಪಾಲ್: ಗುಜರಾತಿನ ಸೂರತ್ ನಿಂದ ಕೊಲ್ಕತ್ತಾಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಭೋಪಾಲ್ ನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ.
ವಿಮಾನ ಸುರಕ್ಷಿತವಾಗಿ ಭೋಪಾಲ್ ವಿಮಾನ...
Latest News
ಜ.21ಕ್ಕೆ ವಿಚಾರಣೆಗೆ ಹಾಜರಾಗಲು ಫೇಸ್ಬುಕ್, ಟ್ವಿಟರ್’ಗೆ ಸೂಚನೆ
newsics.com ನವದೆಹಲಿ: ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡಿಕೊಂಡ ಆರೋಪ ಹಿನ್ನೆಲೆಯಲ್ಲಿ ಜ.21 ರಂದು ಫೇಸ್ಬುಕ್ ಮತ್ತು ಟ್ವಿಟರ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮಿತಿ...
Home
ಬೆಂಗಳೂರಿನಲ್ಲಿ 464, ರಾಜ್ಯದಲ್ಲಿ 745 ಮಂದಿಗೆ ಕೊರೋನಾ ಸೋಂಕು, ನಾಲ್ವರ ಸಾವು
NEWSICS -
newsics.com ಬೆಂಗಳೂರು: ರಾಜ್ಯದಲ್ಲಿಂದು(ಜ.17) ಹೊಸದಾಗಿ 745 ಮಂದಿಗೆ ಕೊರೋನಾ ಸೋಂಕು ತಗುಲಿದೆ. 855 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 911232 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ...
Home
ದೇಶಾದ್ಯಂತ 17,072 ಜನರಿಗೆ ಕೊರೋನಾ ಲಸಿಕೆ
NEWSICS -
nedwsics.com ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಸಾರ್ವತ್ರಿಕ ನೀಡಿಕೆ ಭಾನುವಾರವೂ (ಜ.17) ಮುಂದುವರೆಯಿತು. 6 ರಾಜ್ಯಗಳಲ್ಲಿ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ಮನೋಹರ್ ಅಗ್ನಾನಿ ಹೇಳಿದ್ದಾರೆ.ಇಂದು ಒಟ್ಟು...