Wednesday, January 27, 2021

ಇಂದು ಕೊನೆಯ ಹಾರಾಟ ನಡೆಸಲಿರುವ ಮಿಗ್- 27

ನವದೆಹಲಿ:  ಭಾರತದ ವಾಯುಪಡೆಯ ಅವಿಭಾಜ್ಯ ಅಂಗವಾಗಿದ್ದ ಮಿಗ್- 27 ಇಂದು ತನ್ನ ಕೊನೆಯ ವೈಮಾನಿಕ ಹಾರಾಟ ನಡೆಸಲಿದೆ. ಜೋಧ್ ಪುರದ ವಾಯು ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಿಗ್ -27 ಯುದ್ದ ವಿಮಾನ ದೇಶದ ರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿತ್ತು. ಸೋವಿಯತ್ ನಿರ್ಮಾಣದ ಈ ಯುದ್ದ ವಿಮಾನ ಭಾರತದ ಮುಂಚೂಣಿ ವಾಯು ದಾಳಿಯ ಪ್ರಮುಖ ಅಸ್ತ್ರವಾಗಿತ್ತು. ಕಾರ್ಗಿಲ್ ನಲ್ಲಿ ಪಾಕಿಸ್ತಾನ ನಡೆಸಿದ ದುಸ್ಸಾಹಸವನ್ನು ಹಿಮ್ಮೆಟ್ಟಿಸುವುದರಲ್ಲಿ ಕೂಡ ಮಿಗ್- 27 ಮಹತ್ವದ ಕೊಡುಗೆ ನೀಡಿತ್ತು.

ಮತ್ತಷ್ಟು ಸುದ್ದಿಗಳು

Latest News

‘ಬೆಳಗಾವಿ ಗಡಿ ವಿವಾದ-ಹೋರಾಟ ಮತ್ತು ಪ್ರತಿಜ್ಞೆ’ ಪುಸ್ತಕ ಬಿಡುಗಡೆ

newsics.com ಬೆಳಗಾವಿ: ಮಹಾರಾಷ್ಟ್ರ ಸಿ.ಎಂ ಉದ್ಧವ್ ಠಾಕ್ರೆ ಕರ್ನಾಟಕದ ಗಡಿ ವಿವಾದದ ಬಗ್ಗೆ ತಮ್ಮ ಸರ್ಕಾರದ ನಿಲುವನ್ನು ವಿವರಿಸುವ ಪುಸ್ತಕವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಡಾ.ದೀಪಕ್ ಪವಾರ್...

ಸಿಎಂ ಬಿಎಸ್’ವೈ, ಸಚಿವ ನಿರಾಣಿ ಬಂಧಿಸದಂತೆ ಸುಪ್ರೀಂ ಸೂಚನೆ

newsics.com ನವದೆಹಲಿ: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.ತಮ್ಮ ವಿರುದ್ಧ ದಾಖಲಾದ ಡಿನೋಟಿಫಿಕೇಷನ್...

ದೇಶದಿಂದ ಅಧಿಕೃತವಾಗಿ ಹೊರಬಿದ್ದ ಟಿಕ್ ಟಾಕ್ ಆಪ್

newsics.com ನವದೆಹಲಿ: ಟಿಕ್ ಟಾಕ್ ಮತ್ತು ಹೆಲೋ ಆಪ್‌ ಹೊಂದಿರುವ ಚೀನಾದ ಸಂಸ್ಥೆ ಬೈಟ್​ಡ್ಯಾನ್ಸ್,  ತನ್ನ ಸೇವೆಗಳ ಮೇಲೆ ನಿರಂತರ ನಿರ್ಭಂಧ ಹೇರಿರುವುದರಿಂದ ಭಾರತದಲ್ಲಿನ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದೆ. ಬೈಟ್‌ಡ್ಯಾನ್ಸ್‌ ಭಾರತದಲ್ಲಿರುವ ತನ್ನ ನೌಕರರ ಸಂಖ್ಯೆಯನ್ನು...
- Advertisement -
error: Content is protected !!