ಮುಂಬೈ: ಇನ್ಮುಂದೆ ವಾರದ ಎಲ್ಲ ದಿನವೂ 24 ಗಂಟೆಯೂ ನೆಫ್ಟ್ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್) ಸೇವೆ ಸಿಗಲಿದೆ.
ಇಂತಹದೊಂದು ನಿರ್ಧಾರವನ್ನು ಆರ್ ಬಿ ಐ ಕೈಗೊಂಡಿದೆ. ಈ ಸೌಲಭ್ಯ ಡಿಸೆಂಬರ್ 16 ರಿಂದ ಜಾರಿಯಾಗಲಿವೆ.
ಡಿಜಿಟಲ್ ಹಣ ವರ್ಗಾವಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ.
ಇನ್ಮುಂದೆ 24X 7 ನೆಫ್ಟ್ ಸೇವೆ
Follow Us