Monday, January 18, 2021

ಈರುಳ್ಳಿ ದರ ನಿಯಂತ್ರಿಸಿ ಇಲ್ಲ ರಾಜೀನಾಮೆ ನೀಡಿ ಎಂದ ಪವನ್

ತಿರುಪತಿ: ಈರುಳ್ಳಿ ದರ ಹೆಚ್ಚಳ ಆಂಧ್ರ  ಪ್ರದೇಶದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ದ ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನಿಷ್ಟ ಈರುಳ್ಳಿ ದರ ನಿಯಂತ್ರಿಸಿ.  ಇಲ್ಲವಾದರೆ ರಾಜೀನಾಮೆ ನೀಡಿ ಎಂದು ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಕಳೆದ ಎರಡು ದಿನಗಳಿಂದ ಈರುಳ್ಳಿ ದರ ಸ್ವಲ್ಪ ಇಳಿಕೆ ಕಂಡರೂ ಈಗಲೂ ಗ್ರಾಹಕರ ಕೈಗೆಟಕುತ್ತಿಲ್ಲ. 

ಮತ್ತಷ್ಟು ಸುದ್ದಿಗಳು

Latest News

ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ವೇಳೆ ಅಪಘಾತ: ವಧು ಸೇರಿ ಮೂವರು ಸಾವು

newsics.com ರಾಯಚೂರು: ಸ್ನೇಹಿತರಿಗೆ ಮದುವೆ ಆಮಂತ್ರಣ ಕೊಟ್ಟು ವಾಪಸ್ಸಾಗುವಾಗ ಅಪಘಾತದಲ್ಲಿ ವಧು ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ. ರಾಯಚೂರಿನಲ್ಲಿ ಮಸ್ಕಿ ಪಟ್ಟಣದ ಬಳಿ ಅಪಘಾತ ನಡೆದಿದೆ. ಮೃತರನ್ನು ಚಿತ್ರನಾಳ...

ಏರಿಕೆಕಂಡ ಚಿನ್ನ, ಬೆಳ್ಳಿ ಬೆಲೆ!

newsics.com ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಮತ್ತೆ ಏರಿಕೆಯತ್ತ ಮುಖಮಾಡಿದ್ದು, 117 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ 10 ಗ್ರಾಮ್​ಗೆ 48,332 ರೂಪಾಯಿಗೆ ತಲುಪಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯೂರಿಟೀಸ್ ಮಾಹಿತಿ ನೀಡಿದೆ. ಬೆಳ್ಳಿಯ ಬೆಲೆಯಲ್ಲಿಯೂ...

ಸಿಗ್ನಲ್’ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷಿತ -ತಂತ್ರಜ್ಞರು

newsics.com ಬೆಂಗಳೂರು: ಪ್ಲೇಸ್ಟೋರ್'ನಲ್ಲಿ ಉಚಿತವಾಗಿ ಸಿಗುವ ಆಪ್‍ಗಳಲ್ಲಿ ಸದ್ಯಕ್ಕೆ ಸಿಗ್ನಲ್ ಸದ್ದು ಮಾಡುತ್ತಿದೆ. ಬಳಕೆದಾರರು ಹೆಚ್ಚಿದ ಕಾರಣ ಸರ್ವರ್ ಕೂಡ ಡೌನ್ ಅಗಿ ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉಚಿತವಾಗಿ ಸಿಗುವ ಆಪ್‍ಗಳಲ್ಲಿ ಸಿಗ್ನಲ್ ಭಾನುವಾರ(...
- Advertisement -
error: Content is protected !!