Wednesday, April 21, 2021

ಎಸ್ ಪಿ ಜಿ ಹಿಂತೆಗೆತ- ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೋಟಿಸ್

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಎಸ್  ಪಿ ಜಿ ಸೌಲಭ್ಯ ಹಿಂತೆಗೆತ ತೀವ್ರ ವಾಕ್ಸಮರ ಹುಟ್ಟು ಹಾಕಿದೆ. ಈ ಸಂಬಂಧ ಕಾಂಗ್ರೆಸ್, ರಾಜ್ಯಸಭೆಯಲ್ಲಿ ನೋಟಿಸ್ ನೀಡಿದೆ. ಯಾಕಾಗಿ ಸೌಲಭ್ಯ ಹಿಂತೆಗೆದುಕೊಳ್ಳಲಾಗಿದೆ ಮತ್ತು ಇದಕ್ಕೆ ಸಮರ್ಥನೆಗಳೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇಂದು ಕೂಡ ಎಸ್ ಪಿ ಜಿ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಚಿಸಲಿದೆ. ಎಸ್ ಪಿ ಜಿ ಹಿಂತೆಗೆಯಲಾಗಿದ್ದರೂ ಉಭಯ ನಾಯಕರ ಭದ್ರತೆ ಖಾತರಿಪಡಿಸಲಾಗುವುದು. ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಚಪಡಿಸಿದೆ.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ತಡೆಗೆ 7 ಐಪಿಎಸ್ ಅಧಿಕಾರಿಗಳ ನೇಮಕ

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ತಡೆಯಲು ರಾಜ್ಯ ಸರ್ಕಾರ 7 ಐಪಿಎಸ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ (ಏ.21) ಗೃಹ ಸಚಿವ ಬಸವರಾಜ...

ಪೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ವಿಭಾ ಹರೀಶ್

newsics.com ಬೆಂಗಳೂರು: ನಗರದ ಯುವ ಉದ್ಯಮಿ‌ ವಿಭಾ ಹರೀಶ್ 30 ವರ್ಷದೊಳಗಿನ ಏಷ್ಯಾ ಫೋಬ್ಸ್ ಪಟ್ಟಿಯಲ್ಲಿ‌ ಸ್ಥಾನ ಪಡೆದಿದ್ದಾರೆ‌. ಯುವ ಪ್ರತಿಭೆಗಳನ್ನು ಗುರುತಿಸುವ ಪ್ರತಿಷ್ಠಿತ "ಏಷ್ಯಾ ಫೋಬ್ಸ್‌" (ಅಂಡರ್‌ 30) ಪಟ್ಟಿಯಲ್ಲಿ ವಿಭಾ ಸ್ಥಾನ‌ ಪಡೆಯುವ...

ಸಂಸದ ಶಶಿ ತರೂರ್’ಗೆ ಕೊರೋನಾ, ತಾಯಿ, ಸಹೋದರಿಗೂ ಸೋಂಕು

newsics.com ನವದೆಹಲಿ: ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬುಧವಾರ(ಏ.21) ಕೊರೋನಾ ಸೋಂಕು ದೃಢಪಟ್ಟಿದೆ. ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌,...
- Advertisement -
error: Content is protected !!