Tuesday, January 26, 2021

ಐದು ಉಪ ಮುಖ್ಯಮಂತ್ರಿ ಮೂರು ರಾಜಧಾನಿ: ಇದು ಜಗನ್ ಸ್ಟೈಲ್

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ  ವೈ ಎಸ್ ಜಗನ್ ಮೋಹನ್ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಐದು ಉಪ ಮುಖ್ಯಮಂತ್ರಿ ಬಳಿಕ ಇದೀಗ ಮೂರು ರಾಜಧಾನಿಯ ಕನಸು ಬಿಚ್ಚಿಟ್ಟಿದ್ದಾರೆ. ಪರಿಣಿತರ ವರದಿ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಅಮರಾವತಿ ಶಾಸಕಾಂಗ ರಾಜಧಾನಿ, ಕರ್ನೂಲ್ ನ್ಯಾಯಾಂಗ ರಾಜಧಾನಿ ಮತ್ತು ವಿಶಾಖ ಪಟ್ಣಣಂ ಕಾರ್ಯ ನಿರ್ವಹಣೆಯ ರಾಜಧಾನಿ. ಇದು ಜಗನ್ ಕನಸು. ದಕ್ಷಿಣ ಆಫ್ರಿಕಾದಲ್ಲಿ ಈ ರೀತಿಯ ಮಾದರಿ ಅನುಸರಿಸಲಾಗಿದೆ. ಇದರಿಂದ ಪ್ರಾದೇಶಿಕ ಅಸಮತೋಲನ  ನಿವಾರಣೆ ಸಾಧ್ಯ ಎಂದು ಜಗನ್ ಪ್ರತಿಪಾದಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಹಣಕ್ಕೆ ಬೇಡಿಕೆ ಆರೋಪ: ಸಚಿವ ಅಶೋಕ್ ಪಿ ಎ ವಿರುದ್ಧ ದೂರು ದಾಖಲು

Newsics.com ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಂಗಾಧರ್ ಅವರು ಹಣಕ್ಕೆ ಬೇಡಿಕೆ...

ಒಂದೇ ದಿನ 9102 ಜನರಿಗೆ ಕೊರೋನಾ ಸೋಂಕು,117 ಮಂದಿ ಸಾವು

Newsics com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಇಳಿಮುಖವಾಗುತ್ತಿದೆ.ಕಳೆದ  24 ಗಂಟೆಯಲ್ಲಿ  9,102 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.76,838 ಕ್ಕೆ ತಲುಪಿದೆ.    ಕಳೆದ 24 ಗಂಟೆಯಲ್ಲಿ ಕೊರೋನಾ...

2022ರ ದೀಪಾವಳಿ ವೇಳೆಗೆ ದುಬೈನಲ್ಲಿ ಹೊಸ ಹಿಂದೂ ದೇಗುಲ ಲೋಕಾರ್ಪಣೆ

newsics.comದುಬೈ (ಯುಎಇ): ಮುಂದಿನ ವರ್ಷದ (2022) ದೀಪಾವಳಿ ಹೊತ್ತಿಗೆ ದುಬೈನಲ್ಲಿ ಹೊಸ ಹಿಂದೂ ದೇವಾಲಯವೊಂದು ಲೋಕಾರ್ಪಣೆಗೊಳ್ಳಲಿದೆ.ಅರೇಬಿಯನ್ ವಾಸ್ತುಶಿಲ್ಪ ಸೌಂದರ್ಯವನ್ನು ದೇವಾಲಯ ಹೊಂದಿರುತ್ತದೆ. 11 ಹಿಂದೂ ದೇವತೆಗಳನ್ನು ಈ ದೇಗುಲದಲ್ಲಿ ದರ್ಶಿಸಬಹುದಾಗಿದೆ...
- Advertisement -
error: Content is protected !!