ನವದೆಹಲಿ: ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ 20 ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. 10 ದಿನಗಳ ಹಿಂದೆ ಹಾಂಗ್ ಕಾಂಗ್ ಧ್ವಜವಿದ್ದ ನೌಕೆಯಲ್ಲಿ ಪ್ರಯಾಣಿಸುತ್ತಿದ್ದಾಗ ಭಾರತೀಯರನ್ನು ಅಪಹರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ನೈಜೀರಿಯಾ ಸರ್ಕಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದು ನೈಜೀರಿಯಾದ ಕರಾವಳಿಯಲ್ಲಿ ಈ ವರ್ಷದಲ್ಲಿ ಕಡಲ್ಗಳ್ಳರರಿಂದ ನಡೆದಿರುವ ಮೂರನೇ ಅಪಹರಣವಾಗಿದೆ.
ಕಡಲ್ಗಳ್ಳರಿಂದ 20 ಭಾರತೀಯರ ಅಪಹರಣ
Follow Us