ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬ್ಯಾಹಾಕಾಶ ಕೇಂದ್ರದಿಂದ ಕಾರ್ಟೋಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಇದರೊಂದಿಗೆ 13 ನ್ಯಾನೋ ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್ ವಿ-ಸಿ47 ರಾಕೇಟ್ ಮುನ್ನುಗಿದೆ. ಕಾರ್ಟೋಸ್ಯಾಟ್ ಅತ್ಯಾಧುನಿಕ ತಂತ್ರವನ್ನು ಒಳಗೊಂಡ ಭೂ ವೀಕ್ಷಣೆಯ ಉಪಗ್ರಹವಾಗಿದೆ. ಈ ಸಾಧನೆಯ ಮೂಲಕ ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.
ಮತ್ತಷ್ಟು ಸುದ್ದಿಗಳು
ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು
newsics.com
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ 17,489 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 11,41,998 ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಹೊಸದಾಗಿ 11,...
ಕೊರೋನಾಕ್ಕೆ ದೇಶದಲ್ಲಿ 747 ವೈದ್ಯರ ಬಲಿ
newsics.com
ನವದೆಹಲಿ: ಮಾರಕ ಕೊರೋನಾ ದೇಶದಲ್ಲಿ 747 ವೈದ್ಯರ ಪ್ರಾಣ ಅಪಹರಿಸಿದೆ. ಕರ್ತವ್ಯ ನಿರ್ವಹಣೆ ವೇಳೆ ಈ ವೈದ್ಯರು ತಮ್ಮ ಪ್ರಾಣ ಅರ್ಪಿಸಿದ್ದಾರೆ.
ಅತೀ ಹೆಚ್ಚು ವೈದ್ಯರು ಕೊರೋನಾದಿಂದ ತಮಿಳುನಾಡಿನಲ್ಲಿ ಮೃತಪಟ್ಟಿದ್ದಾರೆ. 89 ವೈದ್ಯರು ತಮಿಳುನಾಡಿನಲ್ಲಿ...
ಕಳ್ಳರ ಕೈಯಿಂದ ಮೊಬೈಲ್ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ
newsics.com
ಅಮೃತಸರ: ಕಳ್ಳರ ಕೈಯಿಂದ ಮೊಬೈಲ್ ರಕ್ಷಿಸಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಅಮೃತಸರದಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ರಜನಿ ಎಂದು ಗುರುತಿಸಲಾಗಿದೆ. ಆಕೆಗೆ ಕೇವಲ 21 ವರ್ಷ ಪ್ರಾಯವಾಗಿತ್ತು.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ...
ರೈಲು ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ
newsics.com
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ರೈಲಿನಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಉಲ್ಲಂಘಿಸಿದರೆ 500 ರೂಪಾಯಿ ದಂಡ ಪಾವತಿಸಬೇಕಾಗಿದೆ.
ದೇಶದಲ್ಲಿ ಸತತ ಎರಡನೆ ದಿನ ಎರಡು...
ಕೊರೋನಾಕ್ಕೆ 15 ದಿನಗಳ ಹೆಣ್ಣು ಮಗು ಬಲಿ
newsics.com
ಸೂರತ್: ಮಾರಕ ಕೊರೋನಾ ಜನರ ಬದುಕನ್ನು ಸರ್ವನಾಶ ಮಾಡುತ್ತಿದೆ. ಸೂರತ್ ನಲ್ಲಿ ಕೊರೋನಾ ನವಜಾತ ಶಿಶುವಿನ ಪ್ರಾಣ ಅಪಹರಿಸಿದೆ. 15 ದಿನಗಳ ಹಿಂದೆ ಜನಿಸಿದ್ದ ಹೆಣ್ಣು ಮಗು ಕೊರೋನಾದಿಂದ ಮೃತಪಟ್ಟಿದೆ.
ಮಗು ಜನಿಸಿದ ಕೂಡಲೇ...
ಜಿರಳೆಗೆ ಹೆದರಿ 18 ಬಾರಿ ಮನೆ ಬದಲಾಯಿಸಿದ ದಂಪತಿ
Newsics.com
ಭೋಪಾಲ್: ಜಿರಳೆ ಎಲ್ಲರ ಮನೆಯಲ್ಲಿ ಸಾಮಾನ್ಯ. ಆದರೆ ಭೋಪಾಲದ ದಂಪತಿಯೊಬ್ಬರ ಬದುಕಿನಲ್ಲಿ ಜಿರಳೆ ಸಮಸ್ಯೆ ಸೃಷ್ಟಿಸಿದೆ. ಪತ್ನಿಗೆ ಜಿರಳೆ ಎಂದರೆ ಭಾರೀ ಹೆದರಿಕೆ. ಜಿರಳೆ ಇದ್ದ ಮನೆಗೆ ಅವರು ಎಂಟ್ರಿ ಕೂಡ ಕೊಡುವುದಿಲ್ಲ.
ಹೀಗಾಗಿ...
ಕೊರೋನಾ ಸೋಂಕಿನಿಂದ ಗುಣಮುಖರಾದ ಕತ್ರೀನಾ ಕೈಫ್
newsics.com
ಮುಂಬೈ: ಕೊರೋನಾ ಸೋಂಕಿಗೆ ತುತ್ತಾಗಿದ್ದ ನಟಿ ಕತ್ರೀನಾ ಕೈಫ್ ಗುಣಮುಖರಾಗಿದ್ದಾರೆ . ಇನ್ ಸ್ಟಾ ಗ್ರಾಮ್ ನಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಂಕಿನಿಂದ ಗುಣಮುಖರಾಗಿರುವುದನ್ನು ಬಿಂಬಿಸಲು ನಗುವ ಫೋಟೊವೊಂದನ್ನು ಕತ್ರೀನಾ ಸಾಮಾಜಿಕ...
ಪೊಲೀಸ್ ಅಧಿಕಾರಿಯಿಂದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಅತ್ಯಾಚಾರ
Newsics.com
ಮುಂಬೈ: ಕೊರೋನಾ ಮಹಾ ಮಾರಿಯ ಮಧ್ಯೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಜತೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ....
Latest News
ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು
newsics.com
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ 17,489 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...
Home
ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ
Newsics -
newsics.com
ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು.
ಈ ಸಾಹಸಕ್ಕೆ ಹೋದ ಯುವತಿ...
Home
41 ಅಕ್ರಮ ವಲಸಿಗರ ಜಲ ಸಮಾಧಿ
Newsics -
newsics.com
ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ ದುರಂತ ಸಂಭವಿಸಿದೆ.
ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....