Saturday, January 16, 2021

ಕೋಟ ಮಕ್ಕಳ ಆಸ್ಪತ್ರೆಯಲ್ಲಿ ಮರಣ ತಾಂಡವ: ಸತ್ತ ಮಕ್ಕಳ ಸಂಖ್ಯೆ 103ಕ್ಕೆ ಏರಿಕೆ

ಜೈಪುರ: ರಾಜಸ್ತಾನದ ಕೋಟದಲ್ಲಿರುವ  ಜೆ ಕೆ ಲೋನ್ ಶಿಶು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಕಂದಮ್ಮಗಳ ಸಂಖ್ಯೆ 110ಕ್ಕೆ ಏರಿದೆ. ಇಂದು ಮೂರು ಮಕ್ಕಳು ಅಸು ನೀಗಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ಭೇಟಿ ನೀಡಿದ ಉನ್ನತ ಮಟ್ಟದ ನಿಯೋಗ ಆಸ್ಪತ್ರೆಯಲ್ಲಿ ಹಲವು ಲೋಷ ದೋಷಗಳಿರುವುದನ್ನು ಪತ್ತೆ ಹಚ್ಚಿದೆ. ಸೌಲಭ್ಯಗಳ ಕೊರತೆ ಮತ್ತು ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ: ಕಿಚ್ಚ ಸುದೀಪ್ ಮುಖ್ಯ ಅತಿಥಿ

newsics.com ಗೋವಾ: ಗೋವಾದಲ್ಲಿ 51ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) ಜ.16ರಿಂದ ಆರಂಭವಾಗಿದೆ. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ನಟ ಕಿಚ್ಚ ಸುದೀಪ್‌ ಭಾಗವಹಿಸಿದ್ದಾರೆ. ಬೇರೆ ಬೇರೆ...

ಫೈಜರ್ ಲಸಿಕೆ ಪಡೆದ 23 ಮಂದಿ ಸಾವು: ಹಲವರಿಗೆ ಅಡ್ಡಪರಿಣಾಮ

newsics.com ನಾರ್ವೆ: ನಾರ್ವೆ ದೇಶದಲ್ಲಿ ಫೈಜರ್​ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ  ಸಾವನ್ನಪ್ಪಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ. 23 ಜನರಲ್ಲಿ ಹಲವರು  ವೃದ್ಧರ ಎನ್ನಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ...

ನಟಿ ಸುಧಾರಾಣಿಗೆ ಪಿತೃವಿಯೋಗ

newsics.com ಬೆಂಗಳೂರು: ಚಂದನವನದ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ (93) ಅವರು ಇಂದು (ಜ.16) ನಿಧನರಾದರು. ಗೋಪಾಲಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮಲ್ಲೇಶ್ವರಂನ ನಿವಾಸದಲ್ಲಿ ಇಂದು ವಿಧಿವಶರಾದರು. ಚಂದನವನದಲ್ಲಿ ತಮ್ಮದೇ...
- Advertisement -
error: Content is protected !!