ತಿರುವನಂತಪುರ: ಕಾಂಗ್ರೆಸ್ ನಾಯಕ ಶಶಿ ತರೂರ್ ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಕ್ರಿಸ್ ಮಸ್ ಶುಭಾಶಯ ಹೇಳುವುದರಲ್ಲೂ ತರೂರ್ ಇದೀಗ ಮೋಡಿ ಮಾಡಿದ್ದಾರೆ. ಸಂತ ಕ್ಲಾಸ್ ನ ಟೋಪಿ ಧರಿಸಿರುವ ಚಿತ್ರವನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.