Friday, January 15, 2021

ಚಿದಂಬರಂಗೆ ಜಾಮೀನುಃ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ನ್ಯಾಯಮೂರ್ತಿ ಭಾನುಮತಿ ನೇತೃತ್ವದ ಪೀಠ ಈ ತೀರ್ಪು ನೀಡಿದೆ. 105 ದಿನಗಳ ಹಿಂದೆ ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ಷರತ್ತು ಬದ್ದ ಜಾಮೀನು ಮಂಜೂರು ಮಾಡಲಾಗಿದೆ. ಎರಡು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ವೈಯಕ್ತಿಕ ಖಾತರಿ  ಷರತ್ತುಗಳನ್ನು ವಿಧಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಏರುಗತಿಯತ್ತ ಸಾಗಿದ ಚಿನ್ನ!

newsics.com ನವದೆಹಲಿ: ಪ್ರತಿದಿನ ಚಿನ್ನದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಹಾಗೂ ಇಳಿಕೆಯಾಗುವುದು ಸಾಮಾನ್ಯ . ಅದರಂತೆ ಇಂದು ಚಿನ್ನದ ಬೆಲೆ 200ರೂ. ಹೆಚ್ಚಳವಾಗಿದೆ. ನಿನ್ನೆ ಪ್ರತಿ 10 ಗ್ರಾಂಗೆ 45,890...

ಸಗಣಿಗುಂಡಿಗೆ ಬಿದ್ದು 10ವರ್ಷದ ಬಾಲಕ ಸಾವು

newsics.com ಮುಂಬೈ: ಸಂಕ್ರಾಂತಿಯಂದು 10ವರ್ಷದ ಬಾಲಕನೋರ್ವ ಗಾಳಿಪಟ ಹಿಡಿಯಲು ಹೋಗಿ ಸಗಣಿಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮುಂಬೈನ ಕಾಂಡಿವಲಿಯಲ್ಲಿ ಘಟನೆ ನಡೆದಿದ್ದು, ದೃವೇಶ್ ಜಾಧವ್ ಮೃತ ಬಾಲಕ. ಗಾಳಿಪಟ ಹಾರಿಸುತ್ತಿರುವಾಗ ದಾರ ತುಂಡಾಗಿ ಸಗಣಿ ಗುಂಡಿಗೆ...

ರೈತರ ಜತೆಗಿನ ಮಾತುಕತೆ ವಿಫಲ: ಜ.19ಕ್ಕೆ ಮತ್ತೆ ಸಭೆ

newsics.com ನವದೆಹಲಿ: 2020ರ ನ.26ರಿಂದ ಮೂರು ಕೃಷಿ ಕಾಯ್ದೆ ವಿರೋದಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಇಂದು ನಡೆದ 9ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ.ಜ. 19 ಕ್ಕೆ 10ನೇ ಸುತ್ತಿನ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ. ಕೃಷಿ...
- Advertisement -
error: Content is protected !!