Monday, September 20, 2021

ಚಿದಂಬರಂ ಭೇಟಿ ಮಾಡಿದ ರಾಹುಲ್- ಪ್ರಿಯಾಂಕಾ

Follow Us

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಿಹಾರ್ ಜೈಲ್ಲಿನಲ್ಲಿ ಬಂಧಿತರಾಗಿರುವ ಚಿದಂಬರಂ ಅವರನ್ನು  ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾತುಕತೆಯ ಮಾಹಿತಿ ತಿಳಿದು ಬಂದಿಲ್ಲ. ಇಂದು ಚಿದಂಬರಂ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಭೇಟಿ ಮಹತ್ವ ಪಡೆದುಕೊಂಡಿದೆ. ಗಾಂಧಿ ಪರಿವಾರದ ನಿಷ್ಠಾವಂತರಲ್ಲಿ ಅಗ್ರಗಣ್ಯರಾಗಿರುವ ಚಿದಂಬರಂ ಅವರನ್ನು ಕೈ ಬಿಡುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದೆ. ಈ ಹಿಂದೆ ಸೋನಿಯಾ ಗಾಂಧಿ ಕೂಡ ಚಿದಂಬರಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಮತ್ತಷ್ಟು ಸುದ್ದಿಗಳು

Latest News

ಬಾಲಕಿಯರು ಬರದಿದ್ದರೆ ನಾವೂ ಬರಲ್ಲ: ಅಫ್ಘಾನ್ ಶಾಲಾ ಬಾಲಕರ ಹಠ

newsics.com ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಾಲಕಿಯರು ಶಾಲೆಗೆ ಹೋಗದಂತೆ ನಿಷೇಧ ಹೇರಲಾಗಿದೆ. ಇದನ್ನು ವಿರೋಧಿಸಿದ ಕೆಲ ಬಾಲಕರು ತಾವೂ ಕೂಡಾ ಶಾಲೆಗೆ ಹೋಗದೇ ಒಗ್ಗಟ್ಟಿನಿಂದ ಮನೆಯಲ್ಲೇ ಕುಳಿತಿದ್ದಾರೆ. ಬಾಲಕರಿಗೆ ಮಾಧ್ಯಮಿಕ...

ರಾಜ್ಯದಲ್ಲಿಂದು 677 ಹೊಸ ಕೊರೋನಾ ಪ್ರಕರಣ, 1678 ಮಂದಿ ಗುಣಮುಖ, 24 ಸಾವು

newsics.com ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 677 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋತಂಕಿತರ ಸಂಖ್ಯೆ 29,68,543ಕ್ಕೆ ಏರಿಕೆಯಾಗಿದೆ. 1,678 ಮಂದಿ ಗುಣಮುಖರಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,16,530ಕ್ಕೆ ತಲುಪಿದೆ. 24 ಸೋಂಕಿತರು ಮೃತರಾಗಿದ್ದು,...

ಮಾರಾಟಕ್ಕಿದೆ ವಿರಾಟ್​ ಕೊಹ್ಲಿ ಬಳಸಿದ ದುಬಾರಿ ಲ್ಯಾಂಬೋರ್ಗಿನಿ ಕಾರು

newsics.com ಕೊಚ್ಚಿ (ಕೇರಳ): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಸಿದ ಲ್ಯಾಂಬೋರ್ಗಿನಿ ಕಾರು 1.35 ಕೋಟಿ ರೂ.ಗೆ ಮಾರಾಟಕ್ಕೆ ಲಭ್ಯವಿದೆ. ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೋ ಸ್ಪೈಡರ್ ಕಾರನ್ನು 2015ರಲ್ಲಿ ಕೊಹ್ಲಿ ಬಳಸಿದ್ದರು. ಇದು...
- Advertisement -
error: Content is protected !!