Sunday, January 24, 2021

ಜಮ್ಮು ಕಾಶ್ಮೀರ ಪರಿಸ್ಥಿತಿ -ಚರ್ಚೆಗೆ ಸಿದ್ದ ಎಂದ ಕೇಂದ್ರ

ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಸಂಸತ್ ನಲ್ಲಿ ಚರ್ಚೆಗೆ ಸಿದ್ದ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಸರ್ಕಾರದ ನಿಲುವನ್ನು  ಸ್ಪೀಕರ್ ಅವರಿಗೆ ತಿಳಿಸಲಾಗಿದೆ. ಆದರೇ, ಈ ಸಂಬಂಧ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಲೋಕಸಭೆಯಲ್ಲಿ ಸುಗಮ ಕಲಾಪವನ್ನು ಕೇಂದ್ರ ಸರ್ಕಾರ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಚರ್ಚೆಗೆ ಒಪ್ಪಿಗೆ ಸೂಚಿಸಿದೆ. ಎಲ್ಲ ಸದಸ್ಯರಿಗೂ ವಿಷಯದ ಕುರಿತು ಮಾತನಾಡಲು ಅವಕಾಶ ಕಲ್ಪಿಸಲಾಗುವುದು. ಆದರೆ ಸೀಮಿತ ಕಾಲಾವಧಿಯ ಚರ್ಚೆ ಮಾತ್ರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಗೃಹ ಸಚಿವ ಅಮಿತ್ ಶಾ ಸರ್ಕಾರದ ಪರವಾಗಿ ಹೇಳಿಕೆ ನೀಡಲಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 14,849 ಜನರಿಗೆ ಕೊರೋನಾ ಸೋಂಕು,155 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ   14, 849 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.54,533...

ಚಿರತೆಯ ಹತ್ಯೆ ಮಾಡಿ ಮಾಂಸ ತಿಂದ ಐವರ ಬಂಧನ

Newsics.com ಇಡುಕ್ಕಿ: ಕೇರಳದ ಇಡುಕ್ಕಿಯಲ್ಲಿ ಚಿರತೆಯನ್ನು ಕೊಂದು ಅದರ ಮಾಂಸ ತಿಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇಡುಕ್ಕಿಯ ಅರಣ್ಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಈ ಹಿಂದೆ ಕೂಡ ಇದೇ ಕೃತ್ಯ ಎಸಗಿದ್ದಾರೆ...

ಕೋರ್ಟ್ ಆವರಣದಲ್ಲೇ ತಲಾಖ್ ಹೇಳಿದ ಪತಿ ಪರಾರಿ

newsics.comರಾಂಪುರ (ಉತ್ತರ ಪ್ರದೇಶ): ರಾಂಪುರ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿಯೋರ್ವ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.ಅಜೀಂ ನಗರ ನಿವಾಸಿ ಶಯರೂಲ್ ಅವರ ವಿವಾಹ ತಾಂಡಾ ನಿವಾಸಿ ಅನೀಶ್ ಜತೆ ಆಗಿತ್ತು. ಮದುವೆಯಾದ...
- Advertisement -
error: Content is protected !!