Saturday, January 16, 2021

ಜಾರ್ಖಂಡ್ 11ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೂರೆನ್ ಪ್ರಮಾಣ ವಚನ ಸ್ವೀಕಾರ

ರಾಂಚಿ: ಜಾರ್ಖಂಡ್  ಮುಕ್ತಿ ಮೋರ್ಚಾ ನಾಯಕ   ಹೇಮಂತ್ ಸೊರೆನ್ ಅವರು ಜಾರ್ಖಂಡ್‌ನ ಹನ್ನೊಂದನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಂಚಿಯ ಮೊರಾಬಾದಿ ಮೈದಾನದಲ್ಲಿ ನಡೆದ  ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ದ್ರೌಪದಿ ಮುರ್ಮು,  ಸೊರೆನ್  ಅವರಿಗೆ  ಅಧಿಕಾರ ಮತ್ತು ಗೋಪ್ಯತೆಯ  ಪ್ರಮಾಣ ವಚನ ಬೋಧಿಸಿದರು.   ಹೇಮಂತ್  ಸೊರೆನ್   ಅವರೊಂದಿಗೆ ಇತರ ಮೂವರು  ಸಚಿವರಾಗಿ  ಪ್ರಮಾಣ ವಚನ ಸ್ವೀಕರಿಸಿದರು.

ಮತ್ತಷ್ಟು ಸುದ್ದಿಗಳು

Latest News

ಫೈಜರ್ ಲಸಿಕೆ ಪಡೆದ 23 ಮಂದಿ ಸಾವು: ಹಲವರಿಗೆ ಅಡ್ಡಪರಿಣಾಮ

newsics.com ನಾರ್ವೆ: ನಾರ್ವೆ ದೇಶದಲ್ಲಿ ಫೈಜರ್​ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ  ಸಾವನ್ನಪ್ಪಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ. 23 ಜನರಲ್ಲಿ ಹಲವರು...

ನಟಿ ಸುಧಾರಾಣಿಗೆ ಪಿತೃವಿಯೋಗ

newsics.com ಬೆಂಗಳೂರು: ಚಂದನವನದ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ (93) ಅವರು ಇಂದು (ಜ.16) ನಿಧನರಾದರು. ಗೋಪಾಲಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮಲ್ಲೇಶ್ವರಂನ ನಿವಾಸದಲ್ಲಿ ಇಂದು ವಿಧಿವಶರಾದರು. ಚಂದನವನದಲ್ಲಿ ತಮ್ಮದೇ...

ದೆಹಲಿಯಲ್ಲಿ ಹಕ್ಕಿಜ್ವರದ ಮೊದಲ ಕೇಸ್ ಪತ್ತೆ

newsics.com ನವದೆಹಲಿ: ದೆಹಲಿ ಮೃಗಾಲಯದಲ್ಲಿ ಮರಣಹೊಂದಿದ ಗೂಬೆ ಪಕ್ಷಿ ಜ್ವರಕ್ಕೆ ತುತ್ತಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ (ಜ.16) ತಿಳಿಸಿದ್ದಾರೆ. ಭೋಪಾಲ್‌ನ ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್‌ಎಡಿ) ಶುಕ್ರವಾರ ನಡೆಸಿದ...
- Advertisement -
error: Content is protected !!