ಜೈಪುರದಲ್ಲಿ ಮೆಟ್ರೋ ಸಂಚಾರ ಬಂದ್:ಇಂಟರ್ ನೆಟ್ ಸ್ಥಗಿತ

ಜೈಪುರ: ಮುನ್ನೆಚ್ಚರಿಕಾ ಕ್ರಮವಾಗಿ ಜೈಪುರ ನಗರದಲ್ಲಿ ಮೆಟ್ರೊ ಸಂಚಾರ ರದ್ದುಗೊಳಿಸಲಾಗಿದೆ. ಭಾನುವಾರ ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮೆಟ್ರೋ ಬಂದ್ ಆಗಲಿದೆ. ಇಂಟರ್ ನೆಟ್ ಸೇವೆಯನ್ನು ಕೂಡ ರದ್ದುಪಡಿಸಲಾಗಿದೆ. ಬೆಳಿಗ್ಗೆ  6 ಗಂಟೆಯಿಂದ ರಾತ್ರಿ ಎಂಟು ಗಂಟೆಯ ವರೆಗೆ ಇಂಟರ್ ನೆಟ್ ಸೇವೆ ಕೂಡ ರದ್ದುಪಡಿಸಲಾಗಿದೆ. ಪೌರತ್ವ ತಿದ್ದುಪಡಿ ಕಿಚ್ಚು ಹೋರಾಟದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ

LEAVE A REPLY

Please enter your comment!
Please enter your name here

Read More

ಶುಭದಾತೆ ಕಾಳರಾತ್ರಿ…

ರೂಪದಲ್ಲಿ ಭಯಂಕರವೆನಿಸಿದರೂ ಜಗನ್ಮಾತೆ ದುರ್ಗೆಯ ಏಳನೇ ಶಕ್ತಿ ಕಾಳರಾತ್ರಿ ಆರಾಧಕನಿಗೆ ಶುಭವನ್ನೇ ನೀಡುವವಳು. ಇದೇ ಕಾರಣಕ್ಕೆ ಇವಳು ಶುಭಂಕರಿ. ಕೈಗಳಲ್ಲಿ ವರಮುದ್ರೆ ಇಂದ ಎಲ್ಲರಿಗೆ ವರದಾನ ನೀಡುತ್ತಾ, ಅಭಯ ಮುದ್ರೆ,...

ಹರೀರಿ ಮತ್ತೆ ಲೆಬನಾನ್ ಪ್ರಧಾನಿ

newsics.comಬೈರೂತ್ (ಲೆಬನಾನ್): ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಮಾಜಿ ಪ್ರಧಾನಿ ಸಅದ್ ಅಲ್-ಹರೀರಿಯನ್ನು ಗುರುವಾರ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.ನೂತನ ಪ್ರಧಾನಿ ಹುದ್ದೆಗಾಗಿ ಅಧ್ಯಕ್ಷರು ಸಂಸದರೊಂದಿಗೆ ನಡೆಸಿದ ಸಮಾಲೋಚನೆಯ ವೇಳೆ, ಹೆಚ್ಚಿನ...

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ ಯಶಸ್ವಿ

newsics.comನವದೆಹಲಿ: ಕೊರೋನಾ ಲಸಿಕೆ ಕೋವ್ಯಾಕ್ಸಿನ್ ನ ಮೂರನೇ ಹಂತದ ಪ್ರಯೋಗವೂ ಯಶಸ್ವಿಯಾಗಿದೆ.ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಜಂಟಿಯಾಗಿ ಈ ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಹೈದರಾಬಾದ್...

Recent

error: Content is protected !!