Sunday, November 29, 2020

ಡಿಸೆಂಬರ್ 26 ಸೂರ್ಯಗ್ರಹಣ: ಶಬರಿಮಲೆ ಬಾಗಿಲು ಬಂದ್

ಶಬರಿಮಲೆ: ಡಿಸೆಂಬರ್ 26ರ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ದೇವರ ದರ್ಶನ ಇರುವುದಿಲ್ಲ. ಮುಂಜಾನೆ 7.30ರಿಂದ 11. 30ರ ತನಕ ದೇವಸ್ಥಾನದ ಬಾಗಿಲು ಮುಚ್ಚಲಿದೆ. ಗ್ರಹಣ ಕೊನೆಗೊಂಡ ಬಳಿಕ ಶುದ್ದಿಕಾರ್ಯ ನಡೆಯಲಿದೆ. ಅಯ್ಯಪ್ಪ ಸ್ವಾಮಿಗೆ  ಸಮರ್ಪಿಸಲಾಗುವ ನೈವೇದ್ಯದ ತಯಾರಿ ಸೂರ್ಯಗ್ರಹಣ ಮುಗಿದ ಬಳಿಕ ನಡೆಯಲಿದೆ

ಮತ್ತಷ್ಟು ಸುದ್ದಿಗಳು

Latest News

ಮ್ಯೂಸಿಯಂ, ಪಾರಂಪರಿಕ ತಾಣಗಳ ಡಿಜಿಟಲೀಕರಣ- ಮೋದಿ

newsics.com ನವದೆಹಲಿ: ಅಜಂತಾ ಗುಹೆ ಸೇರಿದಂತೆ ವಸ್ತು ಸಂಗ್ರಹಾಲಯಗಳು ಮತ್ತಿತರ ಪಾರಂಪರಿಕ ತಾಣಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ...

ದೇಶದಲ್ಲಿ ಒಂದೇ ದಿನ 41,810 ಮಂದಿಗೆ ಕೊರೋನಾ ಸೋಂಕು, 496 ಬಲಿ

ವಿಶ್ವದಾದ್ಯಂತ ಕೊರೋನಾ ಸೋಂಕು ಪ್ರಕರಣ ಏರಿಕೆ

ನಕ್ಸಲ್ ದಾಳಿ; ಸಿಆರ್’ಪಿಎಫ್ ಅಧಿಕಾರಿ ಹುತಾತ್ಮ, 9 ಯೋಧರಿಗೆ ಗಾಯ

newsics.com ಸುಕ್ಮಾ(ಛತ್ತೀಸ್ಗಢ): ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ ಓರ್ವ ಸಿಆರ್'ಪಿಎಫ್ ಅಧಿಕಾರಿ ಹುತಾತ್ಮರಾಗಿದ್ದು, 9 ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.ಸಿಆರ್'ಪಿಎಫ್ ಕಮಾಂಡೋ ಬೆಟಾಲಿಯನ್...
- Advertisement -
error: Content is protected !!