Monday, August 2, 2021

ತಮಿಳ್ನಾಡಲ್ಲಿ ಭಾರಿ‌ ಮಳೆ; ಪರೀಕ್ಷೆಗಳು ಮುಂದೂಡಿಕೆ

Follow Us

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆಯಿಂದಾಗಿ ಇಂದು (ಡಿ.2) ಮದ್ರಾಸ್, ಅಣ್ಣಾ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ಕಾರಣಕ್ಕೆ ಪುದುಚೇರಿಯ ಶಾಲೆಗಳಲ್ಲೂ ಇಂದಿನ ಪರೀಕ್ಷೆ ಮುಂದೂಡಲಾಗಿದೆ. ತಮಿಳುನಾಡಿನ ತಿರುವಳ್ಳೂರ್, ತೂತುಕುಡಿ, ರಾಮನಾಥಪುರಂನಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆಂಗಲ್ಪಟ್ಟು, ಕಾಂಚೀಪುರಂ, ಕಡಲೂರು, ಚೆನ್ನೈನಲ್ಲಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ಕಡಲೂರು ಜಿಲ್ಲೆಯ ತಗ್ಗು ಪ್ರದೇಶಗಳಿಂದ ಸುಮಾರು 800 ಜನರನ್ನು ಸ್ಥಳಾಂತರಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಭಾರತೀಯ ಮೂಲದ ವಿದ್ಯಾರ್ಥಿ ಚೀನಾದಲ್ಲಿ ಶವವಾಗಿ ಪತ್ತೆ

newsics.com ಚೀನಾ: ಭಾರತೀಯ ಮೂಲದ ವಿದ್ಯಾರ್ಥಿ ಚೀನಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿ ತಿಳಿಸಿದೆ. ಬಿಹಾರದ ಅಮನ್ ನಾಗ್ಸನ್( 20)‌ ಮೃತ ವಿದ್ಯಾರ್ಥಿ. ಅಮನ್ ಟಿಯಾಂಜಿನ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ...

ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಇಲ್ಲ- ಕೇಂದ್ರ ಸ್ಪಷ್ಟನೆ

newsics.com ನವದೆಹಲಿ: ದೇಶದ ರೈತರ‌ ಸಾಲ ಮನ್ನಾ ಮಾಡುವ‌ ಯಾವುದೇ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್​ ಕರದ್​ ಸ್ಪಷ್ಟನೆ ನೀಡಿದ್ದಾರೆ. ಬಡ ರೈತರ ಹಿತ...

2 ಲಕ್ಷ ರೂ.ಗೆ ಮಾರಾಟವಾದ 90 ಪೈಸೆಯ ಚಮಚ

newsics.com ಲಂಡನ್: 90 ಪೈಸೆಗೆ ಖರೀದಿಸಿದ ಚಮಚವೊಂದು ಹರಾಜಿನಲ್ಲಿ 2ಲಕ್ಷರೂ. ಗೆ ಮಾರಾಟವಾಗಿದೆ. ವ್ಯಕ್ತಿಯೊಬ್ಬರು ಲಂಡನ್​ನ ಬೀದಿಯಲ್ಲಿ ಸೊಟ್ಟಗಾದ ಹಳೇ ಸ್ಪೂನ್ ಒಂದನ್ನು 90 ಪೈಸೆಗೆ ಖರೀದಿಸಿದ್ದರು. ಖರೀದಿಸಿದ ವ್ಯಕ್ತಿಗೇ ಚಮಚ ವಿಚಿತ್ರವಾಗಿ ಕಂಡು ಆನ್ಲೈನ್...
- Advertisement -
error: Content is protected !!