Sunday, May 16, 2021

ತಾಯಿಯಾದ ಸಂತಸದಲ್ಲಿ ಗೀತಾ ಪೋಗಟ್

ಮುಂಬೈ: ಖ್ಯಾತ ಕುಸ್ತಿಪಟು ಗೀತಾ ಪೋಗಟ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.  ಮಗು ಹಾಗೂ ಪತಿ ಪವನ್ ಕುಮಾರ್ ಜೊತೆಗಿರುವ  ಚಿತ್ರವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಗೀತಾ ಪೋಗಟ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದಿದ್ದರು.

ಮತ್ತಷ್ಟು ಸುದ್ದಿಗಳು

Latest News

ಯುಪಿಎಸ್ಸಿ ಪಾಸ್ ಮಾಡಿದ್ದ ಪ್ರಂಜಲ್ ಕೊರೋನಾಗೆ ಬಲಿ: ಕೊನೆಗೂ‌ ಜಿಲ್ಲಾಧಿಕಾರಿಯಾಗಲು ಆಗಲೇ ಇಲ್ಲ

newsics.com ಹೈದರಾಬಾದ್: ಜಿಲ್ಲಾಧಿಕಾರಿಯಾಗಬೇಕೆಂದು ಕನಸು ಕಂಡು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಪ್ರಂಜಲ್ ಪ್ರಭಾಕರ್ ನಕಾತ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೂಲಕ...

ಮಂಗಳೂರು ಬಳಿ 2 ಟಗ್ ಬೋಟ್ ನಾಪತ್ತೆ: ಓರ್ವ ಸಾವು, 14 ಮಂದಿಗಾಗಿ ಶೋಧ

newsics.com ಮಂಗಳೂರು(ದಕ್ಷಿಣ ಕನ್ನಡ): ಎಂಆರ್ಪಿಎಲ್(MRPL)ಗೆ ಸೇರಿದ ಎರಡು ಟಗ್ ಬೋಟ್'ಗಳು ನಾಪತ್ತೆಯಾಗಿದ್ದು, ಈ‌ ಬೋಟ್'ಗಳಲ್ಲಿ 17 ಮಂದಿ ಇದ್ದರು. ಎರಡು ಟಗ್ ಬೋಟ್'ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು....

ಎರಡೇ ವಾರದಲ್ಲಿ ಕೊರೋನಾಗೆ ತಂದೆ-ತಾಯಿ ಬಲಿ: ತಬ್ಬಲಿಯಾಯ್ತು ಐದು ದಿನದ ಹಸುಗೂಸು

newsics.com ಮಂಡ್ಯ: ಕೇವಲ ಎರಡೇ ವಾರದ ಅಂತರದಲ್ಲಿ ಐದು ದಿನದ ಹಸುಗೂಸು ತನ್ಬ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಿವಾಸಿ ನಂಜುಂಡೇಗೌಡ (45) ಮತ್ತು ಮಮತಾ (31)...
- Advertisement -
error: Content is protected !!